'ಆಲಿಘರ್' ಸಿನೆಮಾದ ಬಗ್ಗೆ ಬೇಸರ ವ್ಯಕ್ತಪಡಿಸಿದ ಆಲಿಘರ್ ಬುದ್ಧಿಜೀವಿಗಳು

ಸಲಿಂಗಪ್ರೇಮದ ವಿಷಯದ ಬಗ್ಗೆ ಹನ್ಸಲ್ ಮೆಹ್ತಾ ನಿರ್ದೇಶಿಸಿರುವ 'ಆಲಿಘರ್' ಸಿನೆಮಾದ ಬಗ್ಗೆ ಬುದ್ಧಿಜೀವಿಗಳ ಒಂದು ವರ್ಗ ಬೇಸರ ವ್ಯಕ್ತಪಡಿಸಿದೆ.
'ಆಲಿಘರ್' ಸಿನೆಮಾದ ಸ್ಟಿಲ್
'ಆಲಿಘರ್' ಸಿನೆಮಾದ ಸ್ಟಿಲ್

ಆಲಿಘರ್: ಸಲಿಂಗಪ್ರೇಮದ ವಿಷಯದ ಬಗ್ಗೆ ಹನ್ಸಲ್ ಮೆಹ್ತಾ ನಿರ್ದೇಶಿಸಿರುವ 'ಆಲಿಘರ್' ಸಿನೆಮಾದ ಬಗ್ಗೆ ಬುದ್ಧಿಜೀವಿಗಳ ಒಂದು ವರ್ಗ ಬೇಸರ ವ್ಯಕ್ತಪಡಿಸಿದೆ.

ಆಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ಒಬ್ಬ ಪ್ರಾಧ್ಯಾಪಕ, ಸಲಿಂಗಕಾಮಿ ಎಂದು ಅವರ ವಿರುದ್ಧ ಶಿಸ್ತುಕ್ರಮ ಜರುಗಿಸಿದ್ದ ನೈಜ ಕಥೆ ಆಧಾರಿತ ಈ ಸಿನೆಮಾದ ಬಗ್ಗೆ ಪ್ರತಿಕ್ರಿಯಿಸಿರುವ ಮಿಲ್ಲತ್ ಬೆದರಿ ಮುಹಿಂ ಸಮಿತಿಯ ಸದಸ್ಯರು ಈ ಪ್ರಕರಣವನ್ನು ತಾರ್ಕಿಕವಾಗಿ ಸಾಬೀತುಪಡಿಸಿಲ್ಲ ಎಂದಿದ್ದಾರೆ.

ಈ ಸಮಿತಿಯ ಕಾರ್ಯದರ್ಶಿಯಾಗಿರುವ ಜಾಸಿಮ್ ಮೊಹಮ್ಮದ್ ಮಾತನಾಡಿ, ಈ ಸಿನೆಮಾ ಆಲಿಘರ್ ನಲ್ಲಿ ಸಲಿಂಗಕಾಮ ಸರ್ವೇಸಾಮಾನ್ಯ ಎಂಬತೆ ಬಿಂಬಿಸುತ್ತದೆ. ಇದರಿಂದ ಆಲಿಘರ್ ನಲ್ಲಿ ವಿದ್ಯಾಭ್ಯಾಸಕ್ಕೆ ತಮ್ಮ ಮಕ್ಕಳನ್ನು ಕಳುಹಿಸಲು ಪೋಷಕರು ಬೆದರುತ್ತಾರೆ ಎಂದು ಕೂಡ ಅವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com