2009ರಲ್ಲಿ ರಾಜ್ ಕುಂದ್ರಾ ಅವರ ಕೈ ಹಿಡಿದ ಶಿಲ್ಪಾ ಶೆಟ್ಟಿ ದಂಪತಿಗಳಿಗೆ ವಿಯಾನ್ ಎಂಬ ಗಂಡು ಮಗುವಿದ್ದು, ಹಿಂದಿಯಲ್ಲಿ ಬಾಜಿಗಾರ್, ದಡ್ಕನ್, ಜಂಗ್, ಇಂಡಿಯನ್, ದಸ್, ದೋಸ್ತಾನ ಸೇರಿದಂತೆ ಹಲವು ಚಿತ್ರದಲ್ಲಿ ಶಿಲ್ಪಾ ಅಭಿನಯಿಸಿದ್ದಾರೆ. ಕನ್ನಡದಲ್ಲಿ ಪ್ರೀತ್ಸೋದ್ ತಪ್ಪಾ, ಆಟೋ ಶಂಕರ್ ಚಿತ್ರದಲ್ಲಿ ನಟಿಸಿದ್ದಾರೆ.