
ಮುಂಬೈ: ಬಾಲಿವುಡ್ ನಟಿ ಕಾಜೊಲ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ತಮ್ಮ 44ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಮುಂಬರುವ ಚಿತ್ರ ಹೆಲಿಕಾಪ್ಟರ್ ಈಳದ ಟ್ರೈಲರ್ ಬಿಡುಗಡೆ ಮಾಡಿದರು.
ಹೆಲಿಕಾಪ್ಟರ್ ಈಳ ಚಿತ್ರದ ಟ್ರೈಲರ್ ಇಲ್ಲಿದ್ದು, ಚಿತ್ರ ಸೆಪ್ಟೆಂಬರ್ 7ರಂದು ಬಿಡುಗಡೆಯಾಗಲಿದೆ ಎಂದು ಟ್ವೀಟ್ ಮಾಡಿದ್ದಾರೆ.
ಪ್ರದೀಪ್ ಸರ್ಕಾರ್ ನಿರ್ದೇಶನದ ಚಿತ್ರದಲ್ಲಿ ರಾಷ್ಟ್ರಪ್ರಶಸ್ತಿ ವಿಜೇತೆ ರಿದ್ದಿ ಸೇನ್ ಕಾಜೊಲ್ ಪುತ್ರನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ಕಾಜೊಲ್ ಪತಿ ಅಜಯ್ ದೇವಗನ್ ಸಹ ನಿರ್ಮಾಪಕ.
Advertisement