
ಕಳೆದ ಕೆಲವು ವಾರಗಳಿಂದ ತಮ್ಮ ಮುಂದಿನ 'ಪರಮ ಸುಂದರಿ' ಚಿತ್ರದ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಬಾಲಿವುಡ್ ನಟ ಜಾನ್ವಿ ಕಫೂರ್, ವಿಭಿನ್ನ ರೀತಿಯ ವರ್ಣರಂಜಿತ ಉಡುಗೆ ಧರಿಸಿ ಅಭಿಮಾನಿಗಳ ನಿದ್ದೆ ಕದ್ದಿಯುತ್ತಿದ್ದಾರೆ.
ಕೇಸರಿ ಬಣ್ಣದ 'ಮಿನಿ ಸ್ಕರ್ಟ್' ಧರಿಸಿ ಸೊಂಟಕ್ಕೆ ಚಿನ್ನದ ಡಾಬು ಕಟ್ಟಿಕೊಂಡು, ಕೈಯಲ್ಲಿ ಬಳೆಗಳನ್ನ ಧರಿಸಿ ಪೋಸ್ ಕೊಟ್ಟಿದ್ದಾರೆ. ನಟಿಯ ವಿಚಿತ್ರ ರೀತಿಯ ಉಡುಗೆಗೆ ಕೆಲ ಅಭಿಮಾನಿಗಳು ಫಿದಾ ಆಗಿದ್ದಾರೆ. ಮತ್ತೆ ಕೆಲವರು ಟೀಕೆ ಮಾಡುತ್ತಿದ್ದಾರೆ.
ಪರಮ ಸುಂದರಿ ಚಿತ್ರದಲ್ಲಿ ಜಾನ್ವಿ ಕಪೂರ್ ಜೊತೆಗೆ ಸಿದ್ಧಾರ್ಥ್ ಮಲ್ಲೋತ್ರಾ ನಟಿಸಿದ್ದಾರೆ. ತುಷಾರ್ ಜಲೋಟಾ ನಿರ್ದೇಶನದ ಚಿತ್ರ ನಾಳೆ ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಯಾಗಲಿದೆ.
Advertisement