ಮುಂಗಾರು ಮಳೆ-2

ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ನಿರ್ಮಿಸಿದ ಮತ್ತು ಹೊಸ ಪ್ರತಿಭೆಗಳನ್ನು...
ಶುಭಮುಹೂರ್ತದಲ್ಲಿ 'ಮುಂಗಾರು ಮಳೆ-2' ಚಿತ್ರದ ಚಿತ್ರಕಥೆ ಕಾರ್ಯಕ್ಕೆ ಚಾಲನೆ.
ಶುಭಮುಹೂರ್ತದಲ್ಲಿ 'ಮುಂಗಾರು ಮಳೆ-2' ಚಿತ್ರದ ಚಿತ್ರಕಥೆ ಕಾರ್ಯಕ್ಕೆ ಚಾಲನೆ.
Updated on

ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ನಿರ್ಮಿಸಿದ ಮತ್ತು ಹೊಸ ಪ್ರತಿಭೆಗಳನ್ನು ಪರಿಚಿಯಿಸಿದ 'ಮುಂಗಾರು ಮಳೆ- ಮೊಗ್ಗಿನ ಮನಸು' ಖ್ಯಾತಿಯ ನಿರ್ಮಾಣ ಸಂಸ್ಥೆ ಇ.ಕೆ.ಎಂಟರ್ಟೇನರ್ಸ್ ಅಡಿಯಲ್ಲಿ ಜಿ.ಗಂಗಾಧರ್ ನಿರ್ಮಿಸಿ, ಶಶಾಂಕ್ ನಿರ್ದೇಶಿಸುತ್ತಿರುವ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಮುಂಗಾರು ಮಳೆ-2' ಚಿತ್ರಕ್ಕೆ ಬಸವೇಶ್ವರನಗರದ ಇ.ಕೆ. ಎಂಟರ್ಟೇನರ್ಸ್ ಆಫೀಸ್‌ನಲ್ಲಿ ತಂಡದ ಸದಸ್ಯರೆಲ್ಲರ ಸಮ್ಮುಖದಲ್ಲಿ ಶುಭಮುಹೂರ್ತದಲ್ಲಿ ಚಿತ್ರದ ಚಿತ್ರಕಥೆ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಶಶಾಂಕ್ ಕಥೆ-ಚಿತ್ರ ಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದ ಚಿತ್ರೀಕರಣ 2015 ಏಪ್ರಿಲ್ ತಿಂಗಳಲ್ಲಿ ಪ್ರಾರಂಭಿಸಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com