ಮೊನ್ನೆ ಹುಟ್ಟಿದ ಕಿಮ್ ಮಗ ಸೇಂಟ್ ಆದ!

ಹಾಲಿವುಡ್‍ನ ಖ್ಯಾತ ನಟಿ ಕಿಮ್ ಕರ್ದಾಶಿಯನ್ ಗಂಡು ಮಗುವಿಗೆ ಜನ್ಮ ಕೊಟ್ಟಿದ್ದಾಗಿದೆ. ಅಪ್ಪ ಕಾನ್ಯೆ ವೆಸ್ಟ್, ಅಮ್ಮ ಕಿಮ್ ಸೇರಿ ಆ ಮಗುವಿಗೊಂದು ಮುದ್ದು ಹೆಸರಿಟ್ಟಿದ್ದಾರೆ...
ಕಿಮ್ ಕರ್ದಾಶಿಯನ್
ಕಿಮ್ ಕರ್ದಾಶಿಯನ್
Updated on
ಹಾಲಿವುಡ್‍ನ ಖ್ಯಾತ ನಟಿ ಕಿಮ್ ಕರ್ದಾಶಿಯನ್ ಗಂಡು ಮಗುವಿಗೆ ಜನ್ಮ ಕೊಟ್ಟಿದ್ದಾಗಿದೆ. ಅಪ್ಪ ಕಾನ್ಯೆ ವೆಸ್ಟ್, ಅಮ್ಮ ಕಿಮ್ ಸೇರಿ ಆ ಮಗುವಿಗೊಂದು ಮುದ್ದು ಹೆಸರಿಟ್ಟಿದ್ದಾರೆ. 
ಸೇಂಟ್ ವೆಸ್ಟ್'. ಇದೇನು ಹುಟ್ಟುತ್ತಲೇ ಅದಕ್ಕೆ ಸನ್ಯಾಸಿಪಟ್ಟ ಕಟ್ಟುಬಿಟ್ಟರಲ್ಲಾ ಎಂಬ ಅನುಮಾನ ನಿಮ್ಗೂ ಬಂತಾ? `ಇದಕ್ಕೆಲ್ಲ ಆ ದೇವರ ಕೃಪೆ ಕಾರಣ' ಕಾರಣ ಎನ್ನುವುದು ಕರ್ದಾಶಿಯನ್ ಉತ್ತರ. ಯಾಕೆ ಗೊತ್ತಾ? ಕಿಮ್ ಗೆ ಇದು ಮೂರನೇ ದಾಂಪತ್ಯದ ಎರಡನೇ ಮಗು. 
ಹೆರಿಗೆ ಆಗುವಾಗ ತುಂಬಾ ಅಡಚಣೆ ಆಗಿದೆ. ಅಧಿಕ ರಕ್ತಸ್ರಾವವಾಗಿದೆ. ಈ ಆತಂಕ ಸ್ಥಿತಿಯನ್ನು ದಾಟಿ ಮಗು ಆರೋಗ್ಯವಾಗಿ ಜನಿಸಿದ್ದರಿಂದ `ಸೇಂಟ್' ಎಂಬ ಹೆಸರನ್ನಿಡಲಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com