ಗ್ರ್ಯಾಮಿ ಪ್ರಶಸ್ತಿಗೆ ರಾಜ್ಯದ ರುದ್ರೇಶ್

ಕೋಲಾರ ಮೂಲದ ರುದ್ರೇಶ್ ಮಹಾಂತಪ್ಪ ಹಾಗೂ ಭಾರತ ಮೂಲದ ಡೇವಿಡ್ ಬಾಲಕೃಷ್ಣನ್ ಅವರು 58ನೇ ಗ್ರ್ಯಾಮಿ ಪ್ರಶಸ್ತಿಯ 'ಅತ್ಯುತ್ತಮ ವಾದ್ಯ ಸಯೋಜನೆ'...
ರುದ್ರೇಶ್ ಮಹಾಂತಪ್ಪ
ರುದ್ರೇಶ್ ಮಹಾಂತಪ್ಪ
ಲಾಸ್ ಏಂಜೆಲೀಸ್: ಕೋಲಾರ ಮೂಲದ ರುದ್ರೇಶ್ ಮಹಾಂತಪ್ಪ ಹಾಗೂ ಭಾರತ ಮೂಲದ ಡೇವಿಡ್ ಬಾಲಕೃಷ್ಣನ್ ಅವರು 58ನೇ ಗ್ರ್ಯಾಮಿ ಪ್ರಶಸ್ತಿಯ 'ಅತ್ಯುತ್ತಮ ವಾದ್ಯ ಸಯೋಜನೆ' ವಿಭಾಗದ 'ದಿ ಆಫ್ರೋ ಲ್ಯಾಟಿನ್ ಜಾಜ್ ಸೂಟ್' ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದ್ದಾರೆ. ಇವರೊಂದಿಗೆ, ಸಿತಾರ್ ವಾದಕಿ ಅನೂಷ್ಕಾ ಶಂಕರ್ ಹಾಗೂ 'ಅಮಿ' ನಿರ್ದೇಶಕ ಅಸೀಫ್ ಕಪಾಡಿಯಾ ಕ್ರಮವಾಗಿ ಅತ್ಯುತ್ತಮ ಜಾಗತಿಕ ಸಂಗೀತ ಆಲ್ಬಂ ಮತ್ತು ಅತ್ಯುತ್ತಮ ಚಿತ್ರ ಸಂಗೀತ ವಿಭಾಗಕ್ಕೆ ನಾಮ ನಿರ್ದೇಶನಗೊಂಡಿದ್ದಾರೆ. ಅಂತಿಮಗೊಂಡ ವ್ಯಕ್ತಿಗಳಿಗೆ ಫೆ. 15ಕ್ಕೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com