ಡಿಸೆಂಬರ್ ನಿಂದ ಸಿಂಗ-3 ಚಿತ್ರೀಕರಣ ಪ್ರಾರಂಭ

ಕಾಲಿವುಡ್ ನಟ ಸೂರ್ಯ ಅಭಿನಯಿಸುತ್ತಿರುವ ಸಿಂಗಂ-3 ಸಿನಿಮಾ ಚಿತ್ರೀಕರಣ ಡಿಸೆಂಬರ್ ನಿಂದ ಪ್ರಾರಂಭವಾಗಲಿದೆ .
ಸಿಂಗಂ-3(ಸಂಗ್ರಹ ಚಿತ್ರ)
ಸಿಂಗಂ-3(ಸಂಗ್ರಹ ಚಿತ್ರ)
Updated on

ಚೆನ್ನೈ: ಕಾಲಿವುಡ್ ನಟ ಸೂರ್ಯ ಅಭಿನಯಿಸುತ್ತಿರುವ ಸಿಂಗಂ-3 ಸಿನಿಮಾ ಚಿತ್ರೀಕರಣ ಡಿಸೆಂಬರ್ ನಿಂದ ಪ್ರಾರಂಭವಾಗಲಿದೆ .

ಡಿಸೆಂಬರ್ 2 ರಿಂದ ಚಿತ್ರೀಕರಣ ಪ್ರಾರಂಭಿಸಲು ನಿರ್ಧರಿಸಲಾಗಿದೆ. ಎಲ್ಲವೂ ಯೋಜನೆ ಪ್ರಕಾರ ನಡೆದಿದ್ದರೆ ಈ ವೇಳೆಗೆ ಚಿತ್ರೀಕರಣ ಪ್ರಾರಂಭವಾಗಬೇಕಿತ್ತು ಎಂದು ಚಿತ್ರತಂಡದ ಸದಸ್ಯರೊಬ್ಬರು ಹೇಳಿದ್ದಾರೆ. ಸಿಂಗ ಚಿತ್ರದ ಮೂರನೇ ಭಾಗದಲ್ಲಿ ಶ್ರುತಿ ಹಾಸನ್ ಹಾಗೂ ಅನುಷ್ಕಾ ಶೆಟ್ಟಿ ನಾಯಕಿಯರಾಗಿ ನಟಿಸುತ್ತಿದ್ದಾರೆ.

2016 ರ ಏಪ್ರಿಲ್ ನಲ್ಲಿ  ಸಿಂಗಂ-3 ಬಿಡುಗಡೆಯಾಗುವ ನಿರೀಕ್ಷೆ ಇದೆ.  ಸಿಂಗಂ-3 ಬಿಡುಗಡೆಗೂ ಮುನ್ನ ಸೂರ್ಯ ಅವರ "24 "ಚಿತ್ರ ಬಿಡುಗಡೆಯಾಗಲಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com