ನವದೆಹಲಿ: ಬಾಲಿವುಡ್ ಹೀರೋ ಸಲ್ಮಾನ್ ಖಾನ್ ತನ್ನ ಗೆಳೆಯರ ಸಿನಿಮಾಗಳನ್ನು ಮೆಚ್ಚಿ ಪ್ರೋತ್ಸಾಹಿಸುತ್ತಿರುವುದು ಹೊಸತೇನಲ್ಲ. ಆದರೆ ಸಲ್ಲು ಈಗ ಕನ್ನಡದ ಚಿತ್ರವೊಂದರ ಹಾಡು ನೋಡಿ ಭೇಷ್ ಅಂದಿದ್ದಾರೆ.
ಇತ್ತೀಚೆಗೆ ತೆರೆಕಂಡ ಮಿ.ಐರಾವತ ಸಿನಿಮಾದ ಡಾರ್ಲಿಂಗ್ ಎಂಬ ಹಾಡು ಬಗ್ಗೆ ಸಲ್ಮಾನ್ ಮೆಚ್ಚುಗೆ ವ್ಯಕ್ತ ಪಡಿಸಿ ಟ್ವೀಟ್ ಮಾಡಿದ್ದಾರೆ.
ದರ್ಶನ್ ಅವರ ಮಿ. ಐರಾವತ ಚಿತ್ರದ ಈ ಹಾಡನ್ನು ಇಂದೂ ನಾಗರಾಜ್ ಹಾಡಿದ್ದಾರೆ.
For all my darlingggg fans n followers. Darlinggg is such a superb song. Haina?