ಈ ಹಿಂದೆ ಲಾಹೋರ್ ಅಂತರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವದಲ್ಲಿ "ಸ್ಕೂಲ್ ಬ್ಯಾಗ್" ಅತ್ಯುತ್ತಮ ಕಿರು ಚಿತ್ರ ಪ್ರಶಸ್ತಿಯನ್ನು ಗೆದ್ದಿದೆ. ಜಿಂದಾಲ್ ಅಮೆರಿಕಾದ ಸಿನ್ಸಿನಾಟಿ ಭಾರತೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಚಿತ್ರದಲ್ಲಿ, ನಟಿ ರಸಿಕಾ ದುಗಲ್ ಏಳು ವರ್ಷದ ಬಾಲಕನ ತಾಯಿಯಾಗಿ ಅಭಿನಯಿಸಿದ್ದಾರೆ