ಅಂಬರೀಷ್, ಸುಮಲತಾ, ದರ್ಶನ್, ಅರ್ಜುನ್ ಸರ್ಜಾ, ಐಶ್ವರ್ಯ ಅರ್ಜುನ್, ದೃವ ಸರ್ಜಾ, ಚಿರಂಜೀವಿ ಸರ್ಜಾ ಸೇರಿದಂತೆ ಸ್ಯಾಂಡಲ್ ವುಡ್ ನ ಹಲವು ಗಣ್ಯರು 5 ಸೆಕೆಂಡ್ ಗಳ ಟೀಸರ್ ನಲ್ಲಿದ್ದಾರೆ. ಟೀಸರ್ ನಲ್ಲಿ ಕೇವಲ ದಿನಾಂಕದ ಬಗ್ಗೆಯಷ್ಟೇ ಮಾತನಾಡಿರುವುದು ಕುತೂಹಲ ಕೆರಳಿಸಿದ್ದು ಚಲನಚಿತ್ರ ಪ್ರಿಯರು ನ.07 ಕ್ಕಾಗಿ ಕಾಯುತ್ತಿದ್ದಾರೆ.