ನೀವು ಆಕೆಯ ಸಂದರ್ಶನ ನೋಡಿದೀರಾ, ಆಕೆಯೊಬ್ಬಳು ಹುಚ್ಚಿ, ಕಂಗನಾ ಮಾತನಾಡುತ್ತಿದ್ದರೇ ಹುಚ್ಚು ವ್ಯಕ್ತಿ ಮಾತನಾಡುತ್ತಿರುವ ಅನುಭವವಾಗುತ್ತಿತ್ತು, ನಾನು ಇಂಡಸ್ಚ್ರಿಯಲ್ಲಿ ದೀರ್ಘಕಾಲದಿಂದ ಇದ್ದೇನೆ, ಯಾರೋಬ್ಬರು ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿಲ್ಲ, ಅವಳೊಬ್ಬಳು ಹುಚ್ಚಿಯ ಬಗ್ಗೆ ನಾನು ಏನನ್ನೂ ಹೇಳಲಾರೆ, ಕೊಚ್ಚೆಗೆ ಕಲ್ಲು ಎಸೆದರೇ, ಅದು ನಮ್ಮ ಬಟ್ಟೆಯನ್ನು ಹಾಳು ಮಾಡುತ್ತದೆ ಎಂದು ಹೇಳಿದ್ದಾರೆ.