ಗೌರಿ ಲಂಕೇಶ್ ಹತ್ಯೆಗೆ ಬಾಲಿವುಡ್ ಗಣ್ಯರ ಸಂತಾಪ: ಹಂತಕರ ಶಿಕ್ಷೆಗೆ ಆಗ್ರಹ
ಹಿರಿಯ ಪತ್ರಕರ್ತೆ ಹಾಗೂ ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಅವರ ಹತ್ಯೆಗೆ ಬಾಲಿವುಡ್ ತೀವ್ರ ಆಘಾತ ವ್ಯಕ್ತ ಪಡಿಸಿದೆ. ಬಾಲಿವುಡ್ ಸೆಲಿಬ್ರಿಟಿಗಳಾದ ಜಾವೇದ್ ಅಖ್ತರ್, ಶಬನಾ ಆಜ್ಮಿ,
ನಂದಿತಾ ದಾಸ್, ಶಿರೀಸ್ ಕುಂದರ್, ಪ್ರಿಯಾ ಗುಪ್ತಾ, ತೇಜಸ್ವಿ ಸೂರ್ಯ ಸೇರಿದಂತೆ ಹಲವಾರು ಬಾಲಿವುಡ್ ಗಣ್ಯರು ಗೌರಿ ಲಂಕೇಶ್ ಅವರ ಹತ್ಯೆಯನ್ನು ಖಂಡಿಸಿ,ಟ್ವೀಟ್ ಮಾಡಿದ್ದಾರೆ.
Shocked & devastated...A person I knew & admired. In recent times we have seen a sharp decline in human rights, free speech, civil liberties https://t.co/QLIZd5Myj2