ಪ್ರೇಮ್ ಮತ್ತು ಹರಿಪ್ರರಿಯಾಸಹ ಚಿತ್ರದಲ್ಲಿದ್ದು ಪ್ರಜ್ವಲ್ ನಟನೆಗೆ ಈ ಇಬ್ಬರೂ ಸಹ ಸಹಕಾರ ನಿಡುತ್ತಾರೆ."ನಟರಿಗೆ ತೃಪ್ತಿ ಸಿಕ್ಕುವುದು ಅಪರೂಪ, ನನಗೆ ಅಪಾರ ತೃಪ್ತಿ ಕೊಟ್ಟ ಚಿತ್ರವೆಂದರೆ ಅದು ಲೈಫ್ ಜೊತೆ...ಮುರಳಿ ಮೀಟ್ಸ್ ಮೀರಾ, ಮೆರವಣಿಗೆ, ಭದ್ರ, ಚೌಕಗಳಿಗೆ ಹೋಲಿಸಿದಾಗ ನನಗೆ ಈ ಚಿತ್ರ ವಿಭಿನ್ನವಾಗಿ ಕಾಣಿಸುತ್ತದೆ.