1956 ಅಕ್ಟೋಬರ್ 10ರಂದು ವಿಜಯವಾಡದಲ್ಲಿ ಜನಿಸಿದ ಅವರು ತನ್ನ 18ನೇ ವಯಸ್ಸಿನಲ್ಲಿ ರಂಗಭೂಮಿಗೆ ಪ್ರವೇಶಿಸಿ, ಬಳಿಕ 'ಅಹಾ ನಾ ಪೆಳ್ಳಂಟ' ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು. ತನ್ನದೇ ಆದಂತಹ ಕಾಮಿಡಿ ಮೂಲಕ ನಗಿಸುತ್ತಿದ್ದ ಹನುಮಂತರಾವ್ ಪತ್ನಿ ಹಾಗೂ ಒಬ್ಬ ಪುತ್ರನ ಜೊತೆಗೆ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅಗಲಿಸಿದ್ದಾರೆ.