ಕಳೆದ ಭಾನುವಾರ ನಟ ದೀಲಿಪ್ ಅವರು ಮತ್ತೆ 'ಅಮ್ಮ' ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದು, ಇದನ್ನು ವಿರೋಧಿಸಿ ಸಂತ್ರಸ್ಥ ನಟಿ ಸಂಘಕ್ಕೆ ರಾಜಿನಾಮೆ ನೀಡಿದ್ದರು. ಅವರನ್ನು ಬೆಂಬಲಿಸಿ ನಟಿಯರಾದ ರಿಮಾ ಕಾಳಿಂಗಲ್, ರೆಮ್ಯಾ ನಂಬೀಸನ್, ಗೀತು ಮೋಹನ್ ದಾಸ್ ಸಹ ರಾಜಿನಾಮೆ ನೀಡಿದ್ದರು. ಈಗ ಮತ್ತೆ ಮೂವರು ನಟಿಯರು ಸಂತ್ರಸ್ಥ ನಟಿಯ ಬೆಂಬಲಕ್ಕೆ ನಿಂತಿದ್ದು, ತುರ್ತು ಸಭೆಗೆ ಆಗ್ರಹಿಸಿದ್ದಾರೆ.