ಪಾರ್ವತಿ ಈ ಮೊದಲು ಮಲಯಾಳಂ ನಲ್ಲಿ ಈಕೆ ನಟಿಸಿದ್ದಾರೆ, ಕನ್ನಡದಲ್ಲಿ ಇದು ಮೊದಲ ಸಿನಿಮಾವಾಗಿದೆ, ಗಣೇಶ್ ಜೊತೆ ಪರದೆ ಹಂಚಿಕೊಳ್ಳುತ್ತಿರುವ ಪಾರ್ವತಿ ಜೊತೆ ಇನ್ನೂ ಇಬ್ಬರು ನಾಯಕಿಯರಿದ್ದಾರೆ, ಗಣೇಶ್ ಸದ್ಯ ಗಿಮ್ಮಿಕ್ ಶೂಟಿಂಗ್ ಗಾಗಿ ಶ್ರೀಲಂಕಾದಲ್ಲಿದ್ದಾರೆ, ಇದಾದ ನಂತರ ಗೀತಾ ಶೂಟಿಂಗ್ ಡಿಸೆಂಬರ್ ನಲ್ಲಿ ಆರಂಭವಾಗಲಿದೆ.