ಇನ್ನು ಇದೇ 2019 ಜನವರಿ 1ರಂದು ತಮ್ಮ ಗೆಳೆಯ ಪನಯೌಟು ಅವರೊಡನೆ ನಿಶ್ಚಿತಾರ್ಥ ಮಾಡಿಕೊಂಡಿದ್ದು ಇದರ ಫೋಟೋವನ್ನು ಇಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದರು. ಆದರೆ ಈಗ ಮತ್ತೆ ಮೇ 5ರಂದು ಅಧಿಕೃತವಾಗಿ ವಿವಾಹ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. ಈ ಜೋಡಿ ಮುಂದಿನ ವರ್ಷ 2020ಕ್ಕೆ ವಿವಾಹ ಬಂಧನಕ್ಕೆ ಒಳಗಾಗಲಿದೆ.