ನಾನು ಶಿವರಾಜ್ಕುಮಾರ್ ಅವರ ದೊಡ್ಡ ಅಭಿಮಾನಿ. ಅವರ ಜತೆ ಇನ್ನೊಂದು ಸಿನಿಮಾ ಮಾಡುವ ಅವಕಾಶ ಸಿಕ್ಕರೆ, ಅವರಿಗಾಗಿಯೇ ಬೇರೆ ಕಥೆ ಸಿದ್ಧ ಮಾಡಿಕೊಳ್ಳುತ್ತೇನೆಯೇ ಹೊರತು, ಬೇರೆ ಹೀರೋಗಾಗಿ ಮಾಡಿದ ಕಥೆಯನ್ನು ಶಿವಣ್ಣಗೆ ಮಾಡುವುದಿಲ್ಲ. ಶಿವಣ್ಣ ಒಂದು ವಿಶ್ವಕೋಶ ಅವರಿಗಾಗಿ ನನ್ನ ಬಳಿ ಹಲವು ಕಥೆಗಳಿವೆ ಎಂದು ಹೇಳಿದ್ದಾರೆ.