ಆಸ್ಕರ್ ಪ್ರಶಸ್ತಿ ಗೆದ್ದ ಭಾರತ ಕೇಂದ್ರಿತ ಚಿತ್ರ, 'ಪೀರ್ಯಡ್ ಎಂಡ್ ಆಫ್ ಸೆಂಟೆನ್ಸ್'

ಭಾರತ ಕೇಂದ್ರಿತ, ಋತುಸ್ರಾವದ ಕುರಿತಾದ ಸಿನಿಮಾ, "ಪೀರ್ಯಡ್ ಎಂಡ್ ಆಫ್ ಸೆಂಟೆನ್ಸ್" ಎಂಬ ಸಿನಿಮಾ ಆಸ್ಕರ್ ಪ್ರಶಸ್ತಿ ಗೆದ್ದಿದೆ.
ಆಸ್ಕರ್ ಪ್ರಶಸ್ತಿ ಗೆದ್ದ ಭಾರತ ಕೇಂದ್ರಿತ ಚಿತ್ರ, 'ಪೀರ್ಯಡ್ ಎಂಡ್ ಆಫ್ ಸೆಂಟೆನ್ಸ್'
ಆಸ್ಕರ್ ಪ್ರಶಸ್ತಿ ಗೆದ್ದ ಭಾರತ ಕೇಂದ್ರಿತ ಚಿತ್ರ, 'ಪೀರ್ಯಡ್ ಎಂಡ್ ಆಫ್ ಸೆಂಟೆನ್ಸ್'
ಲಾಸ್ ಏಂಜಲೀಸ್: ಭಾರತ ಕೇಂದ್ರಿತ, ಋತುಸ್ರಾವದ ಕುರಿತಾದ ಸಿನಿಮಾ, "ಪೀರ್ಯಡ್ ಎಂಡ್ ಆಫ್ ಸೆಂಟೆನ್ಸ್" ಎಂಬ ಸಿನಿಮಾ ಆಸ್ಕರ್ ಪ್ರಶಸ್ತಿ ಗೆದ್ದಿದೆ. 
ಶಾರ್ಟ್ ಸಬ್ಜೆಕ್ಟ್ ವಿಭಾಗದಲ್ಲಿ ಆಯ್ಕೆಯಾಗಿದ್ದ ಟಾಪ್ 5 ಸಿನಿಮಾಗಳ ಪಟ್ಟಿಯಲ್ಲಿದ್ದ ಪೀರ್ಯಡ್ ಎಂಡ್ ಆಫ್ ಸೆಂಟೆನ್ಸ್ ಚಿತ್ರ ಪ್ರಶಸ್ತಿ ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. 
ಗುಣೀತ್ ಮೊಂಗಾ ನಿರ್ಮಾಣ ಮಾಡಿದ್ದು,, ಮೋಂಗಾಸ್ ಎಂಟರ್ಟೈನ್ಮೆಂಟ್ ನ ಸಹ ನಿರ್ಮಾಣದ ಚಿತ್ರ ಇದಾಗಿದ್ದು,  ಭಾರತೀಯ ಮಹಿಳೆಯರು ಋತುಸ್ರಾವದ ಬಗ್ಗೆ ಸಾಮಾಜಿಕ ದೃಷ್ಟಿಕೋನದ ಕುರಿತಾಗಿದ್ದು, ನಿಜ ಜೀವನದಲ್ಲಿ ಪ್ಯಾಡ್ ಮ್ಯಾನ್ ಅರುಣಾಚಲಂ ಮುರುಗನಾಥನ್ ಬಗ್ಗೆಯೂ ಡಾಕ್ಯುಮೆಂಟರಿಯಲ್ಲಿ ತಿಳಿಸಲಾಗಿದೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com