ರವಿ ಬಸ್ರೂರ್ ನಿರ್ದೇಶನದ 'ಗಿರ್ಮಿಟ್' ನವೆಂಬರ್ 8 ರಂದು ರಿಲೀಸ್ 

ಸಂಗೀತ ನಿರ್ದೇಶಕ ರವಿ ಬಸ್ರೂರ್ ನಿರ್ದೇಶನದ ಗಿರ್ಮಿಟ್ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ನವೆಂಬರ್ 8 ರಂದು ಸಿನಿಮಾ ರಿಲೀಸ್ ಆಗಲಿದೆ.
ಗಿರ್ಮಿಟ್ ಸಿನಿಮಾ ಸ್ಟಿಲ್
ಗಿರ್ಮಿಟ್ ಸಿನಿಮಾ ಸ್ಟಿಲ್
Updated on

ಸಂಗೀತ ನಿರ್ದೇಶಕ ರವಿ ಬಸ್ರೂರ್ ನಿರ್ದೇಶನದ ಗಿರ್ಮಿಟ್ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ನವೆಂಬರ್ 8 ರಂದು ಸಿನಿಮಾ ರಿಲೀಸ್ ಆಗಲಿದೆ.

ಉತ್ತರ ಕರ್ನಾಟಕದ ಪ್ರಸಿದ್ಧ ತಿಂಡಿಯ ಹೆಸರಾದ ಗಿರ್ಮಿಟ್ ಎಂಬ ಟೈಟಲ್ ಇಡಲಾಗಿದೆ, ಸುಮಾರು 280 ಮಕ್ಕಳು ಸಿನಿಮಾದಲ್ಲಿ ನಟಿಸಿದ್ದಾರೆ, ಎನ್ ಎಸ್ ರಾಜ್ ಕುಮಾರ್  ಸಿನಿಮಾ ನಿರ್ಮಿಸಿದ್ದಾರೆ.

ಮಲಯಾಳಂ, ತಮಿಳಿನಲ್ಲಿ ಪೋಡಿ ಹಾಗೂ ತೆಲುಗು, ಮತ್ತು ಹಿಂದಿಯಲ್ಲಿ  ಪಕ್ಕಾ ಮಾಸ್ ಎಂಬ ಟೈಟಲ್ ಇಡಲಾಗಿದೆ,ಈ ಸಿನಿಮಾಗಾಗಿ ನಟ ಪುನೀತ್ ಹಾಡೊಂದಿಗೆ ದನಿಯಾಗಿದ್ದಾರೆ,

ಇನ್ನೂ ಮತ್ತೊಂದು ವಿಶೇಷವೆಂದರೇ ಯಶ್ ಮತ್ತು ರಾಧಿಕಾ ಈ ಸಿನಿಮಾಗಾಗಿ ಕಂಠದಾನ ಮಾಡಿದ್ದಾರೆ, ಸುಧಾ ಬೆಳವಾಡಿ, ರಂಗಾಯಣ ರಘು, ಅಚ್ಯುತ್ ಕುಮಾರ,ತಾರಾ, ಪೆಟ್ರೋಲ್ ಪ್ರಸನ್ನ ಸಾಧು ಕೋಕಿಲಾ, ಸೇರಿದಂತೆ ಹಲವರು ನಟಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com