ಹೆಣ್ಣುಮಗುವಿಗೆ ಜನ್ಮ ನೀಡಿದ ಬಾಲಿವುಡ್ ನಟಿ ಕಲ್ಕಿ ಕೇಕ್ಲಾ 

ಬಾಲಿವುಡ್ ನಟಿ ಕಲ್ಕಿ ಕೇಕ್ಲಾ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. 
ಹೆಣ್ಣುಮಗುವಿಗೆ ಜನ್ಮ ನೀಡಿದ ಬಾಲಿವುಡ್ ನಟಿ ಕಲ್ಕಿ ಕೊಚ್ಲಿನ್‌
ಹೆಣ್ಣುಮಗುವಿಗೆ ಜನ್ಮ ನೀಡಿದ ಬಾಲಿವುಡ್ ನಟಿ ಕಲ್ಕಿ ಕೊಚ್ಲಿನ್‌

ಬಾಲಿವುಡ್ ನಟಿ ಕಲ್ಕಿ ಕೇಕ್ಲಾ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. 

ಗರ್ಭಿಣಿಯ ದಿನಗಳು ತಮಗೆ ವಿಶಿಷ್ಟ ಅನುಭೂತಿಯನ್ನು ನೀಡಿದೆ ಎಂದು ಇತ್ತೀಚೆಗೆ ಕಲ್ಕಿ ಕೇಕ್ಲಾ ಹೇಳಿಕೊಂಡಿದ್ದರು. 

ದೇವ್-ಡಿ ಚಿತ್ರದ ಸ್ಟಾರ್ ನಟಿ ತಮ್ಮ ಹಾಗೂ ಇಸ್ರೇಲ್ ನ ಶಾಸ್ತ್ರೀಯ ಪಿಯಾನೋ ವಾದಕ ಗೈ ಹರ್ಷ್ಬರ್ಗ್ ಜೊತೆ ಸಂಬಂಧದಲ್ಲಿದ್ದಿದ್ದನ್ನು 2019 ರ ಸೆಪ್ಟೆಂಬರ್ ತಿಂಗಳಲ್ಲಿ ಬಹಿರಂಗಪಡಿಸಿದ್ದರು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com