
ಬಿಗ್ ಬಾಸ್' ಕನ್ನಡ ಸೀಸನ್ 8 ಸೆಕೆಂಡ್ ಇನಿಂಗ್ಸ್ ಶುರುವಾದಾಗಿನಿಂದ ಮನೆಯಿಂದ ಯಾರೂ ಆಚೆ ಬಂದಿರಲಿಲ್ಲ. ಸೆಕೆಂಡ್ ಇನಿಂಗ್ಸ್ ಶುರುವಾದ ಮೊದಲ ವಾರವೇ ನಿಧಿ ಸುಬ್ಬಯ್ಯ ಹೊರಗೆ ಬಂದಿದ್ದಾರೆ.
ಬಿಗ್ ಬಾಸ್' ಕನ್ನಡ ಸೀಸನ್ 8ರ ಸೆಕೆಂಡ್ ಇನಿಂಗ್ಸ್ ಶುರುವಾಗಿ 12ನೇ ದಿನಕ್ಕೆ ನಿಧಿ ಸುಬ್ಬಯ್ಯ ಹೊರಗೆ ಬಂದಿದ್ದಾರೆ. ಕೊನೆಯದಾಗಿ ಚಕ್ರವರ್ತಿ ಚಂದ್ರಚೂಡ್ ಮತ್ತು ನಿಧಿ ಸುಬ್ಬಯ್ಯ ಮಾತ್ರ ಉಳಿದುಕೊಂಡಿದ್ದರು.
ಎರಡನೇ ವಾರ ನಿಧಿ ಸುಬ್ಬಯ್ಯ ಬಹಳ ಸ್ಫೋರ್ಟಿವ್ ಆಗಿ ಟಾಸ್ಕ್ ಗಳನ್ನು ತೆಗೆದುಕೊಂಡಿದ್ದರು. ಟಾಸ್ಕ್ ನಲ್ಲಿ ನಲ್ಲಿ ಅರವಿಂದ್ ಕೆಪಿ ಜೊತೆ ಮನಸ್ತಾಪ ಮಾಡಿದ್ದರೆ ಬಳಿಕ ಶುಭ ಜೊತೆಗೂ ಮಾತಿನ ಜಗಳ ನಡೆದಿತ್ತು. ಅಂತಿಮವಾಗಿ ಶನಿವಾರದ ಎಪಿಸೋಡ್‍ನಲ್ಲಿ ಸುದೀಪ್ ಅರವಿಂದ್ ನಿಧಿ ಮತ್ತು ಶುಭಾ, ನಿಧಿಯವರನ್ನು ರಾಜಿ ಮಾಡಿಸಿದ್ದರು
Advertisement