ಇದೇ ಮೊದಲ ಬಾರಿಗೆ ಟೆಸ್ಟ್ ಪಂದ್ಯಕ್ಕೆ ಆತಿಥ್ಯ ವಹಿಸಿಕೊಂಡಿರುವ ಎಸ್ಸಿಎ ಕ್ರೀಡಾಂಗಣ ಒಟ್ಟು 28,500 ಪ್ರೇಕ್ಷಕ ಸಾಮರ್ಥ್ಯ ಹೊಂದಿದೆ. ಆದರೆ ಪ್ರತಿದಿನ ಕ್ರೀಡಾಂಗಣಕ್ಕೆ ಕೇವಲ 8 ಸಾವಿರದಷ್ಟು ಪ್ರೇಕ್ಷಕರು ಮಾತ್ರ ಬರುತ್ತಿದ್ದು ಇದರಲ್ಲಿ ಹೆಚ್ಚಿನವರು ಉಚಿತ ಟಿಕೆಟ್ ನಲ್ಲಿ ಬಂದ ಶಾಲಾ ವಿದ್ಯಾರ್ಥಿಗಳೇ ಆಗಿದ್ದಾರೆ.