Advertisement
ಕನ್ನಡಪ್ರಭ >> ವಿಷಯ

Team India

Shikhar Dhawan

ಇನ್ನು ಮುಂದೆ ವಿಶ್ವಕಪ್‌ನ ಭಾಗವಲ್ಲ: ಭಾವನಾತ್ಮಕ ವಿಡಿಯೋ ಅಪ್ ಲೋಡ್ ಮಾಡಿದ ಶಿಖರ್ ಧವನ್  Jun 19, 2019

ಟೀಮ್ ಇಂಡಿಯಾದ ಆರಂಭಿಕ ಶಿಖರ್ ಧವನ್ ಹೆಬ್ಬರಳಿನ ಗಾಯದಿಂದ ಪ್ರಸಕ್ತ ಸಾಲಿನ ವಿಶ್ವಕಪ್ ಟೂರ್ನಿಯೊಂದ ಹೊರ ನಡೆದಿದ್ದಾರೆ.

Shikhar Dhawan

ಚೇತರಿಸಿಕೊಳ್ಳದ ಶಿಖರ್ ಧವನ್ ವಿಶ್ವಕಪ್‌ನಿಂದಲೇ ಸಂಪೂರ್ಣ ಹೊರಕ್ಕೆ!  Jun 19, 2019

ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಶಿಖರ್ ಧವನ್ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ವೇಳೆ ಗಾಯಗೊಂಡಿದ್ದು ಅವರು ಚೇತರಿಸಿಕೊಳ್ಳದ ಕಾರಣ ಇದೀಗ ವಿಶ್ವಕಪ್ ಟೂರ್ನಿಯಿಂದಲೇ ಹೊರ ಬಿದ್ದಿದ್ದಾರೆ.

ಪೂನಂ ಪಾಂಡೆ

ಟೀಂ ಇಂಡಿಯಾಗಾಗಿ ಅರೆಬೆತ್ತಲೆ ಕುಣಿತ! ಗೆಲುವಿನ ಖುಷಿಯಲ್ಲಿ ಪೂನಂ ಪಾಂಡೆ ಅವಾಂತರ!  Jun 19, 2019

ವಿಶ್ವಕಪ್ ನಲ್ಲಿ ಪಾಕ್ ವಿರುದ್ಧ ಟೀಂ ಇಂಡಿಯಾದ ಭರ್ಜರಿ ಗೆಲುವಿಗಾಗಿ ಬಾಲಿವುಡ್ ಹಾಟ್ ನಟಿ ಪೂನಂ ಪಾಂಡೆ ಅರೆಬೆತ್ತಲೆ ಕುಣಿತದ ವಿಡಿಯೋ ಇದೀಗ ವೈರಲ್ ಆಗಿದೆ.

Kuldeep Yadav

ಪಾಕ್‌ಗೆ ಜೋಕ್ ಕೊಟ್ಟ 'ಡ್ರೀಮ್ ಬಾಲ್' ಬಗ್ಗೆ ಕುಲದೀಪ್ ಹೇಳಿದ್ದೇನು? ವಿಡಿಯೋ!  Jun 18, 2019

ವಿಶ್ವಕಪ್ ನಲ್ಲಿ ಪಾಕ್ ವಿರುದ್ಧ ಟೀಂ ಇಂಡಿಯಾ ದಿಗ್ವಿಜಯ ಸಾಧಿಸಿದ್ದು ಪಾಕ್‌ಗೆ ಕೊನೆಯ ಮೊಳೆ ಹೊಡೆದ ಟೀಂ ಇಂಡಿಯಾ ಸ್ಪಿನ್ ಮಾಂತ್ರಿಕ ಕುಲದೀಪ್ ಯಾದವ್ ಡ್ರೀಮ್ ಬಾಲ್ ಕುರಿತು ಹೇಳಿಕೊಂಡಿದ್ದಾರೆ.

Vijay Shankar

ವಿಶ್ವಕಪ್: ಪಾದಾರ್ಪಣೆ ಪಂದ್ಯದಲ್ಲಿ ಇತಿಹಾಸ ಬರೆದ ವಿಜಯ್ ಶಂಕರ್, ವಿಡಿಯೋ ವೈರಲ್!  Jun 18, 2019

ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಪರ ಪಾದಾರ್ಪಣೆ ಪಂದ್ಯದಲ್ಲೇ ವಿಜಯ್ ಶಂಕರ್ ಅಪರೂಪದ ಸಾಧನೆ ಮಾಡಿದ್ದಾರೆ.

ಸಂಗ್ರಹ ಚಿತ್ರ

ವಿಡಿಯೋ: ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ವಿರುದ್ಧ ಪಾಕ್ 7ನೇ ಐತಿಹಾಸಿಕ ಸೋಲಿಗೆ ಕಾರಣಗಳಿವು?  Jun 18, 2019

ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಪಾಕ್ ವಿರುದ್ಧ ಗೆದ್ದು 7ನೇ ಐತಿಹಾಸಿಕ ದಾಖಲೆ ಬರೆದಿದೆ. ಟೀಂ ಇಂಡಿಯಾ 86 ರನ್ ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಇನ್ನು ಭಾರತ ವಿರುದ್ಧ ತೀವ್ರ ಮುಖಭಂಗಕ್ಕೀಡಾಗಿರುವ...

Parul Yadav

ಪಾಕ್‍ಗೆ ಪಂಚ್ ಕೊಟ್ಟ ನಟಿ ಪಾರುಲ್ ಯಾದವ್!  Jun 17, 2019

ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ರೀತಿ ಮೀಸೆ ಬರೆದುಕೊಂಡು ನಟಿ ಪಾರುಲ್ ಯಾದವ್ ಪಾಕಿಸ್ತಾನಕ್ಕೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

Hasan Ali-Shoaib Akhtar

ವಾಘಾ ಗಡಿಯಲ್ಲಿ ತೋರಿಸಿದ್ದ ಕಿಚ್ಚು, ಮೈದಾನದಲ್ಲಿ ಠುಸ್ ಆಯ್ತಾ? ಪಾಕ್ ಕ್ರಿಕೆಟಿಗರಿಗೆ ಅಖ್ತರ್ ಚಾಟಿ!  Jun 17, 2019

ವಾಘಾ ಗಡಿಯಲ್ಲಿ ಭಾರತೀಯ ಯೋಧರ ವಿರುದ್ಧ ತೋರಿಸಿದ್ದ ಕಿಚ್ಚು ಮೈದಾನದಲ್ಲಿ ಟೀಂ ಇಂಡಿಯಾ ಆಟಗಾರರನ್ನು ಕಂಡ ಕ್ಷಣ ಠುಸ್ ಆಯ್ತಾ ಎಂದು ಪಾಕ್ ಬೌಲರ್ ಹಸನ್ ಅಲಿಗೆ ಪಾಕ್ ಮಾಜಿ...

Virat Kohli

ಔಟ್ ಇಲ್ಲದಿದ್ದರೂ ತನಗೆ ತಾನೇ ಔಟ್ ಘೋಷಿಸಿಕೊಂಡು ಕ್ರಿಸ್ ಬಿಟ್ಟ ಕೊಹ್ಲಿ, ವಿಡಿಯೋ ವೈರಲ್!  Jun 16, 2019

ಪಾಕಿಸ್ತಾನ ವಿರುದ್ಧದ ಹೈ ವೋಲ್ಟೆಜ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸ್ಫೋಟಕ ಬ್ಯಾಟಿಂಗ್ ಮಾಡುತ್ತಿದ್ದು ಈ ನಡುವೆ ಮೊಹಮ್ಮದ್ ಅಮೀರ್ ಬೌಲಿಂಗ್ ನಲ್ಲಿ ಔಟ್...

ಸಂಗ್ರಹ ಚಿತ್ರ

ಬದ್ಧ ವೈರಿ ಇಂಡೋ-ಪಾಕ್ ಪಂದ್ಯಕ್ಕೂ ಮಳೆ ಅಡ್ಡಿ, ಭಾರತ 305/4!  Jun 16, 2019

ವಿಶ್ವಕಪ್ ಟೂರ್ನಿಯ ಪಾಕಿಸ್ತಾನ ಮತ್ತು ಟೀಂ ಇಂಡಿಯಾ ನಡುವಿನ ಪಂದ್ಯಕ್ಕೂ ಮಳೆ ಅಡ್ಡಿಪಡಿಸಿದೆ.

Virat Kohli

ಸಚಿನ್ ತೆಂಡೂಲ್ಕರ್‌ರ ಮತ್ತೊಂದು ವಿಶ್ವ ದಾಖಲೆ ಧೂಳಿಪಟ ಮಾಡಿದ 'ರನ್ ಮೆಷಿನ್' ಕೊಹ್ಲಿ!  Jun 16, 2019

ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಾಸ್ಚರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಸಮ್ಮುಖದಲ್ಲೇ ಮತ್ತೊಂದು ವಿಶ್ವ ದಾಖಲೆಯನ್ನು ಧೂಳಿಪಟ ಮಾಡಿದ್ದಾರೆ.

Rohit Sharma

ಪಾಕ್ ವಿರುದ್ಧ ಸ್ಫೋಟಕ ಶತಕ ಸಿಡಿಸಿದ ರೋ'ಹಿಟ್' ಶರ್ಮಾ, ಮಡದಿಗೆ ಬ್ಯಾಟ್ ತೋರಿಸಿ ಸಂತಸ!  Jun 16, 2019

ವಿಶ್ವಕಪ್ ಟೂರ್ನಿಯಲ್ಲಿ ಬದ್ಧ ವೈರಿ ಪಾಕಿಸ್ತಾನ ವಿರುದ್ಧ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ರೋಹಿತ್ ಶರ್ಮಾ ಶತಕ ಸಿಡಿಸಿದ್ದಾರೆ.

Watch: India vs Pakistan: Virat Kohli has a hilarious message for people asking for Ind-Pak match passes

ಇಂಡೋ-ಪಾಕ್ ಹೈ ವೋಲ್ಟೇಜ್ ಕದನ: ಉಚಿತ ಪಾಸ್ ಗಳಿಗೆ ದುಂಬಾಲು ಬಿದ್ದ ಸ್ನೇಹಿತರಿಗೆ ಕೊಹ್ಲಿ ಕೊಟ್ಟ ಉತ್ತರ ಹೇಗಿತ್ತು ಗೊತ್ತಾ?  Jun 16, 2019

ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ ವೋಲ್ಟೇಜ್ ಪಂದ್ಯಕ್ಕೆ ಯಾವ ಮಟ್ಟಿಗಿನ ಕ್ರೇಜ್ ಸೃಷ್ಟಿಯಾಗಿದೆ ಎಂದರೆ ನಾಯಕ ಕೊಹ್ಲಿಗೂ ಉಚಿತ ಪಾಸ್ ಹಾಗೂ ಟಿಕೆಟ್ ಬಿಸಿ ಮುಟ್ಟಿದೆ.

Kapil dev

ಟೀಂ ಇಂಡಿಯಾದಲ್ಲಿ ಈ ಇಬ್ಬರು ಕಪಿಲ್ ದೇವ್ ಫೇವರಿಟ್ ಆಟಗಾರರು: ಧೋನಿ, ಕೊಹ್ಲಿ ಅಲ್ಲ!  Jun 16, 2019

ಭಾರತೀಯ ಕ್ರಿಕೆಟ್ ಕಂಡ ಸರ್ವಶ್ರೇಷ್ಠ ಆಲ್ ರೌಂಡರ್ ಹಾಗೂ ಭಾರತಕ್ಕೆ ಮೊದಲ ಬಾರಿಗೆ ವಿಶ್ವಕಪ್ ಗೆದ್ದಕೊಟ್ಟ ಮಾಜಿ ನಾಯಕ ಕಪಿಲ್ ದೇವ್ , ವೈಯಕ್ತಿಕವಾಗಿ ಇಷ್ಟಪಡುವ ಇಬ್ಬರು ಟೀಂ ಇಂಡಿಯಾ ಆಟಗಾರರ ಹೆಸರನ್ನು ಮೊದಲ ಬಾರಿಗೆ ಬಹಿರಂಗಪಡಿಸಿದ್ದಾರೆ.

Sourav Ganguly

ವಿಶ್ವಕಪ್ 2019: ಪಾಕ್ ವಿರುದ್ಧ ವಿರಾಟ್ ಪಡೆ ಎಚ್ಚರಿಕೆಯಿಂದ ಆಡಬೇಕು- ಸೌರವ್ ಗಂಗೂಲಿ  Jun 15, 2019

2017ರ ಚಾಂಫಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಮಾಡಿದ್ದಂತೆ ಪಾಕಿಸ್ತಾನವನ್ನು ಲಘುವಾಗಿ ತೆಗೆದುಕೊಳ್ಳಬಾರದೆಂದು ಸೌರವ್ ಗಂಗೂಲಿ ಹೇಳಿದ್ದಾರೆ

ಸಂಗ್ರಹ ಚಿತ್ರ

ಪಾಕಿಸ್ತಾನ ವಿರುದ್ಧ ಭಾರತ ಗೆಲುವಿನ ಫೇವರಿಟ್‌: ಮಳೆಯೇ ಕೊಹ್ಲಿ ಪಡೆಗೆ ಶತ್ರು!  Jun 15, 2019

ನ್ಯೂಜಿಲೆಂಡ್‌ ವಿರುದ್ಧ ಕಳೆದ ಪಂದ್ಯ ಮಳೆಯಿಂದಾಗಿ ರದ್ದಾಗಿದ್ದರಿಂದ ತೀವ್ರ ನಿರಾಸಗೆ ಒಳಗಾಗಿದ್ದ ಭಾರತ ತಂಡ ನಾಳೆ ಐಸಿಸಿ ವಿಶ್ವಕಪ್‌ ಟೂರ್ನಿಯ 22ನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ...

Rishabh Pant

ಕೊನೆಗೂ ಈಡೇರಿತು ಗಂಗೂಲಿ ಆಸೆ: ಟೀಂ ಇಂಡಿಯಾ ಸೇರಿಕೊಂಡ ರಿಷಬ್!  Jun 15, 2019

ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸಿದ್ದ ಶಿಖರ್ ಧವನ್ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದು ಅವರ ಜಾಗಕ್ಕೆ ಟೀಂ ಇಂಡಿಯಾದ ಉದಯೋನ್ಮುಕ ಆಟಗಾರ ರಿಷಬ್ ಪಂತ್...

Kedar Jadhav

ಇಲ್ಲಿ ಬರಬೇಡಾ ಹೋಗು ಮಳೆ ಮಹಾರಾಷ್ಟ್ರಕ್ಕೆ; ಕೇದಾರ್ ಜಾಧವ್ ವಿಡಿಯೋ ವೈರಲ್!  Jun 15, 2019

ವಿಶ್ವಕಪ್ ಟೂರ್ನಿಯ ನ್ಯೂಜಿಲ್ಯಾಂಡ್ ಮತ್ತು ಟೀಂ ಇಂಡಿಯಾ ವಿರುದ್ಧದ ಪಂದ್ಯ ಮಳೆಯಿಂದ ರದ್ದಾಗಿರುವುದಕ್ಕೆ ಕ್ರಿಕೆಟ್ ಅಭಿಮಾನಿಗಳು ತೀವ್ರ ಬೇಸರ ಮಾಡಿಕೊಂಡಿದ್ದರು.

ಸಂಗ್ರಹ ಚಿತ್ರ

ಅಭಿನಂದನ್ ಎಳೆತಂದು ಟ್ರೋಲ್ ಮಾಡಿದ್ದ ಪಾಕಿಗಳಿಗೆ ಟಕ್ಕರ್ ಕೊಟ್ಟ ಭಾರತೀಯರು, ವಿಡಿಯೋ ವೈರಲ್!  Jun 15, 2019

ನಾಳೆ ಬದ್ಧ ವೈರಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ವಿಶ್ವಕಪ್ ಮಹಾಸಮರದಲ್ಲಿ ಸೆಣೆಸಲಿದ್ದು ಈ ಮಧ್ಯೆ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ರನ್ನು ಎಳೆದು ತಂದು ಜಾಹಿರಾತು ಮಾಡಿ...

Play aggressively against Mohammad Amir: Sachin Tendulkar’s advice to Virat Kohli and team

ಪಾಕಿಸ್ತಾನದ ವಿರುದ್ದ ಆಕ್ರಮಣಕಾರಿಯಾಗಿ ಆಡಿ: ಕೊಹ್ಲಿ ಬಾಯ್ಸ್ ಗೆ ಸಚಿನ್ ಸಲಹೆ!  Jun 14, 2019

ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ದ ಆಕ್ರಮಣಕಾರಿ ಆಟದ ಪ್ರದರ್ಶನ ಮಾಡಿದರೆ ಭಾರತಕ್ಕೆ ಲಾಭವಾಗುತ್ತದೆ ಎಂದು ಕ್ರಿಕೆಟ್ ಲೆಜೆಂಡ್ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.

Page 1 of 5 (Total: 100 Records)

    

GoTo... Page


Advertisement
Advertisement