Ramyashree GN
ತುಮಕೂರಿನ ಸಿದ್ಧಾರ್ಥ ಮಾದ್ಯಮ ಅಧ್ಯಯನ ಕೇಂದ್ರದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, 2014 ರಿಂದ ವೃತ್ತಿಜೀವನ ಆರಂಭ. ರಾಜ್ಯದ ಪ್ರತಿಷ್ಠಿತ ತ್ರಿ'ವಾಣಿ'ಗಳು ಸೇರಿ ಸುದ್ದಿವಾಹಿನಿಯಲ್ಲಿ ಕೆಲಸ ಮಾಡಿದ ಅನುಭವ. ಕಳೆದ ಮೂರು ವರ್ಷಗಳಿಂದ kannadaprabha.com ನಲ್ಲಿ ಕಾರ್ಯನಿರ್ವಹಣೆ.