ಕಾಂಡೋಮ್ ಜಾಹೀರಾತು: ಭಾರತ ಆವೃತ್ತಿಯ ಚಾಂಪಿಯನ್ಸ್ ಹಾಡಿಗೆ ಬ್ರಾವೊ, ಗೇಲ್ ಡ್ಯಾನ್ಸ್

ಚಾಂಪಿಯನ್ಸ್ ಸಾಂಗ್ ನಿಂದ ಸಖತ್ ಖ್ಯಾತಿ ಗಳಿಸಿದ್ದ ವೆಸ್ಟ್ ಇಂಡೀಸ್ ಆಟಗಾರ ಡ್ವೇನ್ ಬ್ರಾವೊ ಇದೀಗ ಸಹ ಆಟಗಾರ ಕ್ರಿಸ್ ಗೇಯ್ಲ್ ಜತೆ ಸೇರಿ ಭಾರತದಲ್ಲಿ ಕಾಂಡೋಮ್...
ಡ್ವೇನ್ ಬ್ರಾವೋ, ಕ್ರಿಸ್ ಗೇಯ್ಲ್
ಡ್ವೇನ್ ಬ್ರಾವೋ, ಕ್ರಿಸ್ ಗೇಯ್ಲ್

ನವದೆಹಲಿ: ಚಾಂಪಿಯನ್ಸ್ ಸಾಂಗ್ ನಿಂದ ಸಖತ್ ಖ್ಯಾತಿ ಗಳಿಸಿದ್ದ ವೆಸ್ಟ್ ಇಂಡೀಸ್ ಆಟಗಾರ ಡ್ವೇನ್ ಬ್ರಾವೊ ಇದೀಗ ಸಹ ಆಟಗಾರ ಕ್ರಿಸ್ ಗೇಯ್ಲ್ ಜತೆ ಸೇರಿ ಭಾರತದಲ್ಲಿ ಕಾಂಡೋಮ್ ಜಾಹೀರಾತಿನಲ್ಲಿ ಕುಣಿದಿದ್ದಾರೆ. ಚಾಂಪಿಯನ್ಸ್ ನ ಭಾರತೀಯ ಆವೃತ್ತಿಯ ಹಾಡಿಗೆ ಈ ಇಬ್ಬರು ದಿಗ್ಗಜರು ನರ್ತಿಸುವ ಮೂಲಕ ಗಮನ ಸೆಳೆದಿದ್ದಾರೆ. ಸ್ಕೋರ್ ಕಂಪನಿಯ ಈ ಜಾಹಿರಾತಿನಲ್ಲಿ ಗೇಲ್, ಬ್ರಾವೋ ಜತೆ ಕೆಲ ಭಾರತೀಯ ತರುಣಿಯರೂ ಹೆಜ್ಜೆ ಹಾಕಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com