2016 ರ ಅಕ್ಟೋಬರ್ 20 ರಂದು ಬಾಂಗ್ಲಾ ಕ್ರಿಕೆಟ್ ಗೆ ಪದಾರ್ಪಣೆ ಮಾಡಿರುವ ಶಬ್ಬೀರ್ ರೆಹಮಾನ್, ಬಾಂಗ್ಲಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರನಾಗುವ ಸಾಮರ್ಥ್ಯ ಹೊಂದಿದ್ದಾರೆ. ಎಂಎಸ್ ಧೋನಿ ಅವರೊಂದಿಗೆ ಫೋಟೊ ಕ್ಲಿಕ್ಕಿಸಿ ಫೇಸ್ ಬುಕ್ ಗೆ ಹಾಕಿರುವ ಶಬ್ಬೀರ್ ವಿಶ್ವದ ಲೆಜೆಂಡ್ ಎಂಎಸ್7 ನೊಂದಿಗೆ ಎಂದು ಶೀರ್ಷಿಕೆ ನೀಡಿದ್ದಾರೆ.