Advertisement
ಕನ್ನಡಪ್ರಭ >> ವಿಷಯ

Ms Dhoni

MS Dhoni makes himself unavailable for Windies tour

ಇನ್ನೆರಡು ತಿಂಗಳು ಭಾರತ ತಂಡಕ್ಕೆ ಧೋನಿ ಅಲಭ್ಯ.. ಏನ್ ಮಾಡ್ತಿದ್ದಾರೆ ಗೊತ್ತಾ?  Jul 20, 2019

ಮಹೇಂದ್ರ ಸಿಂಗ್ ಧೋನಿ ತಾವು ಇನ್ನೆರಡು ತಿಂಗಳು ಭಾರತ ತಂಡಕ್ಕೆ ಲಭ್ಯವಾಗುವುದಿಲ್ಲ ಎಂಬ ಸಂದೇಶ ರವಾನಿಸಿದ್ದು, ಇಷ್ಟಕ್ಕೂ ಈ 2 ತಿಂಗಳ ಕಾಲ ಧೋನಿ ಏನು ಮಾಡಲಿದ್ದಾರೆ ಎಂದು ತಿಳಿದರೇ ನೀವು ಕೂಡ ಹೆಮ್ಮೆ ಪಡುತ್ತಿರೀ..!

'India must look towards future', Gautam Gambhir asks selectors to take 'practical decision' on MS Dhoni

ಭಾವನಾತ್ಮಕವಾಗಿ ಯೋಚಿಸದೇ, ಧೋನಿ ನಿವೃತ್ತಿ ನಿರ್ಧಾರ ಪ್ರಾಯೋಗಿಕವಾಗಿರಲಿ: ಗೌತಮ್ ಗಂಭೀರ್‌  Jul 19, 2019

ಮಹೇಂದ್ರ ಸಿಂಗ್‌ ಧೋನಿ ಅವರ ನಿವೃತ್ತಿ ವಿಷಯವನ್ನು ಭಾವನಾತ್ಮಕವಾಗಿ ತೆಗೆದುಕೊಳ್ಳದೆ ಪ್ರಾಯೋಗಿಕವಾಗಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್‌ ಸಲಹೆ ನೀಡಿದ್ದಾರೆ.

ಎಂಎಸ್ ಧೋನಿ-ವಿರಾಟ್ ಕೊಹ್ಲಿ

ಎಂಎಸ್ ಧೋನಿ ಭವಿಷ್ಯ ನಾಳೆ ನಿರ್ಧಾರ; ವಿರಾಟ್ ಗೆ ವಿಶ್ರಾಂತಿ ಸಾಧ್ಯತೆ?  Jul 18, 2019

ಐಸಿಸಿ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ಸ್ ನಲ್ಲಿ ಸೋತು ನಿರಾಸೆ ಅನುಭವಿಸಿರುವ ಟೀಮ್ ಇಂಡಿಯಾ, ಮುಂದಿನ ತಿಂಗಳು ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದೆ...

MS Dhoni

ಎಂಎಸ್ ಧೋನಿ ಮತ್ತೆ ಟೀಂ ಇಂಡಿಯಾದಲ್ಲಿ ಆಡುವುದು ಹೆತ್ತವರಿಗೆ ಇಷ್ಟವಿಲ್ಲ!  Jul 17, 2019

ಸಾಂಘಿಕ ಹೋರಾಟದ ನಡುವೆಯೂ ವಿಶ್ವಕಪ್ ಟೂರ್ನಿಯಿಂದ ಟೀಂ ಇಂಡಿಯಾ ಹೊರಕ್ಕೆ ಬಂದಿದೆ. ಇನ್ನು ಉತ್ತಮ ಪ್ರದರ್ಶನ ನೀಡದಿರುವ ಮಾಜಿ ನಾಯಕ ಎಂಎಸ್ ಧೋನಿ...

Collective photo

ಸಚಿನ್‌ ನೆಚ್ಚಿನ ವಿಶ್ವಕಪ್‌ ತಂಡದಲ್ಲಿ ಐವರು ಭಾರತೀಯರು, ಧೋನಿಗಿಲ್ಲ ಸ್ಥಾನ  Jul 16, 2019

ಭಾರತ ತಂಡದ ಮಾಜಿ ಬ್ಯಾಟ್ಸ್‌ಮನ್‌ ಹಾಗೂ ದಂತಕತೆ ಸಚಿನ್‌ ತೆಂಡೂಲ್ಕರ್‌ ಅವರ ನೆಚ್ಚಿನ ಇಲೆವೆನ್‌ ಕ್ರಿಕೆಟ್‌ ತಂಡ ಪ್ರಕಟಿಸಿದ್ದು, ಐವರು ಭಾರತೀಯರಿಗೆ ಸ್ಥಾನ ನೀಡಿದ್ದಾರೆ. ಆದರೆ,ಮಹೇಂದ್ರ ಸಿಂಗ್‌ ಧೋನಿ ಅವರಿಗೆ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ.

Sachin Tendulkar reveals why India’s middle order failed to perform in the ICC Cricket World Cup

'ವಿಶ್ವಕಪ್ ನಲ್ಲಿ ಭಾರತದ ಸೋಲಿಗೆ ಇದೇ ಕಾರಣ': ಸಚಿನ್ ಹೇಳಿದ ಆ ವಿಚಾರವೇನು?  Jul 13, 2019

ವಿಶ್ವಕಪ್ ನಲ್ಲಿ ಸೆಮಿ ಫೈನಲ್ ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಭಾರತದ ಸೋಲಿಗೆ ಈ ಅಂಶವೇ ಕಾರಣ ಎಂದು ಮಾಸ್ಟರ್ ಬ್ಲಾಸ್ಟರ್ ಸಚಿನ್ ಹೇಳಿದ್ದಾರೆ.

Mahendra Singh Dhoni is still a great player says Ausis Legend Steve Waugh

'ಈಗಲೂ ಧೋನಿ ವಿಶ್ವದ ಬೆಸ್ಟ್ ಫಿನಿಶರ್': ಸ್ಟೀವ್‌ ವಾ  Jul 13, 2019

ಭಾರತದ ಮಹೇಂದ್ರ ಸಿಂಗ್ ಧೋನಿ ಸಾಮರ್ಥ್ಯವೇನು ಎಂಬುದು ನನಗೆ ತಿಳಿದಿದ್ದು, ಈಗಲೂ ಧೋನಿ ವಿಶ್ವದ ಬೆಸ್ಟ್ ಫಿನಿಶರ್ ಎಂದು ಆಸ್ಟ್ರೇಲಿಯಾದ ಲೆಜೆಂಡ್ ಆಟಗಾರ ಸ್ಟೀವ್ ವಾ ಹೇಳಿದ್ದಾರೆ.

MS Dhoni

ಧೋನಿ ರನೌಟ್ ಆಗುತ್ತಿದ್ದಂತೆ 'ಹೃದಯಾಘಾತ': ಪ್ರಾಣ ಕಳೆದುಕೊಂಡ ಅಭಿಮಾನಿಗಳು  Jul 12, 2019

ಸೆಮಿ ಫೈನಲ್ ನಲ್ಲಿ ಎಂಎಸ್ ಧೋನಿ ರನೌಟ್ ಆಗುತ್ತಿದ್ದಂತೆ 33 ವರ್ಷದ ಯುವಕನೋರ್ವನಿಗೆ ಹೃದಯಾಘಾತವಾಗಿ ಮೃತಪಟ್ಟಿದ್ದಾನೆ

Collection photo

ಧೋನಿಯಂತಹ ಆಟಗಾರರು ದೇಶಕ್ಕೆ ಅಗತ್ಯವಿದೆ: ನಿವೃತ್ತಿ ನೀಡಬಾರದು- ಲತಾ ಮಂಗೇಶ್ಕರ್  Jul 12, 2019

ಧೋನಿಯಂತಹ ಆಟಗಾರರು ದೇಶಕ್ಕೆ ಅಗತ್ಯವಾಗಿದ್ದು,ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಈಗಲೇ ನಿವೃತ್ತಿ ನೀಡಬಾರದೆಂದು ಬಾಲಿವುಡ್ ಖ್ಯಾತ ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್ ಒತ್ತಾಯಿಸಿದ್ದಾರೆ.

ಧೋನಿ-ಅನುಷ್ಕಾ ಶರ್ಮಾ

ಧೋನಿ ಪಕ್ಕ ಕುಳಿತ ರೀತಿಯಲ್ಲಿ ಅನುಷ್ಕಾ ಫೋಟೋ ವೈರಲ್, ನೆಟಿಗರ ವಿರುದ್ಧ ಕೊಹ್ಲಿ ಆಕ್ರೋಶ  Jul 12, 2019

ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ 18 ರನ್ ಗಳಿಂದ ರೋಚಕ ಸೋಲಿನಿಂದ ಟೂರ್ನಿಯಿಂದ ಟೀಂ ಇಂಡಿಯಾ...

Sakshi Dhoni-MS Dhoni

ರನೌಟ್‌ನಿಂದ ಮೈದಾನದಲ್ಲೇ ಕಣ್ಣೀರಿಟ್ಟ ಧೋನಿ, ಹಣೆ ಚಚ್ಚಿಕೊಂಡ ಪತ್ನಿ ಸಾಕ್ಷಿ, ಮನಕಲಕುವ ವಿಡಿಯೋ!  Jul 11, 2019

ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ 18 ರನ್ ಗಳಿಂದ ರೋಚಕ ಸೋಲು ಕಂಡಿದ್ದು ಈ ಮಧ್ಯೆ ತಂಡವನ್ನು ಗೆಲ್ಲಿಸುವ ಭರದಲ್ಲಿ ಎಂಎಸ್ ಧೋನಿ ರನೌಟ್‌ ಆಗಿದ್ದು...

M.S. Dhoni

ಧೋನಿ ಕಣ್ಣಲ್ಲಿ ಕಣ್ಣೀರು, ಸಮಾಧಾನಪಡಿಸಿದ ಅಭಿಮಾನಿಗಳು  Jul 11, 2019

ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ನ್ಯೂಜಿಲ್ಯಾಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ರನೌಟ್ ಬಳಿಕ ಅವರ ಕಣ್ಣಲ್ಲಿ ಕಣ್ಣೀರು ಕಾಣಿಸಿದೆ

ICC WorldCup 2019: Dhoni's run out was crucial, believes Ross Taylor

ಎಂಎಸ್ ಧೋನಿ ರನೌಟ್‌ - ಪಂದ್ಯದ ಟರ್ನಿಂಗ್‌ ಪಾಯಿಂಟ್‌: ರಾಸ್ ಟೇಲರ್‌  Jul 11, 2019

ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಎಂಎಸ್ ಧೋನಿ ರನೌಟ್ ಆಗಿದ್ದೇ ಇಡೀ ಪಂದ್ಯದ ಟರ್ನಿಂಗ್ ಪಾಯಿಂಟ್ ಎಂದು ನ್ಯೂಜಿಲೆಂಡ್ ತಂಡದ ಸ್ಫೋಟಕ ಬ್ಯಾಟ್ಸ್ ಮನ್ ರಾಸ್ ಟೇಲರ್ ಹೇಳಿದ್ದಾರೆ.

45 minutes of bad cricket put us out of World Cup, says Captain Virat Kohli

45 ನಿಮಿಷಗಳ ಆ ಕೆಟ್ಟ ಆಟ ನಮ್ಮಿಂದ ಪಂದ್ಯವನ್ನು ಕಸಿಯಿತು: ನಾಯಕ ವಿರಾಟ್ ಕೊಹ್ಲಿ  Jul 11, 2019

ನ್ಯೂಜಿಲೆಂಡ್ ವಿರುದ್ಧ 45 ನಿಮಿಷಗಳ ಕೆಟ್ಟ ಆಡ ಇಡೀ ಪಂದ್ಯವನ್ನೇ ನಮ್ಮಿಂದ ಕಸಿಯಿತು ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

MS Dhoni Was ‘Runout of a No-Ball’ Creates Controversy After New Zealand Beat India

ನೋಬಾಲ್ ಗೆ ಧೋನಿ ಬಲಿ...! ಅಂಪೈರ್ ಎಡವಟ್ಟಿಗೆ ಅಭಿಮಾನಿಗಳ ಆಕ್ರೋಶ, ಆದರೆ ನಿಜ ಏನು ಗೊತ್ತಾ?  Jul 11, 2019

ಭಾರತದ ಪರ ಅರ್ಧಶತಕ ಸಿಡಿಸಿ ನಿರ್ಣಾಯಕ ಎನಿಸಿದ್ದ ಮಹೇಂದ್ರ ಸಿಂಗ್ ಧೋನಿ ರನೌಟ್... ಇಡೀ ಪಂದ್ಯದ ಗತಿಯನ್ನು ಬದಲಿಸಿತ್ತು. ಆದರೆ ಇದೇ ರನೌಟ್ ಇದೀಗ ವಿವಾದಕ್ಕೆ ಕಾರಣವಾಗಿದೆ.

MS Dhoni has not told us anything about retirement: Virat Kohli

ಧೋನಿ ನಿವೃತ್ತಿ ಬಗ್ಗೆ ನಮಗೆ ಏನನ್ನೂ ಹೇಳಿಲ್ಲ: ವಿರಾಟ್ ಕೊಹ್ಲಿ  Jul 10, 2019

ಐಸಿಸಿ ಏಕದಿನ ವಿಶ್ವಕಪ್ ನಿಂದ ಟೀಂ ಇಂಡಿಯಾ ಹೊರಬಿದ್ದ ಬೆನ್ನಲ್ಲೇ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಕ್ರಿಕೆಟ್ ಗೆ ಗುಡ್ ಬೈ ಹೇಳುತ್ತಾರೆ...

Unlucky Manchester turns lucky for New Zealand in World Cup semifinals

ಅನ್ ಲಕ್ಕಿ ಮೈದಾನದಲ್ಲೇ ಅದ್ಭುತ ಪ್ರದರ್ಶನದ ಮೂಲಕ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿದ ಕಿವೀಸ್!  Jul 10, 2019

ಮ್ಯಾಂಚೆಸ್ಟರ್ ನಲ್ಲಿ ಇಂದು ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಅಲ್ಪ ಮೊತ್ತದ ಹೊರತಾಗಿಯೂ ತನ್ನ ಅದ್ಭುತ ಸಾಂಘಿಕ ಹೋರಾಟದಿಂದ ನ್ಯೂಜಿಲೆಂಡ್ ತಂಡ ಭರ್ಜರಿ ಜಯ ಸಾಧಿಸಿದೆ. ಆದರೆ...

Martin guptill's Match Winning runout Makes india bowdown to New Zealand

4ನೇ ಬಾರಿ ಫೈನಲ್​ ಗೇರುವ ಭಾರತದ ಕನಸು ಭಗ್ನಗೊಳಿಸಿದ ಒಂದೇ ಒಂದು ರನೌಟ್!  Jul 10, 2019

ಹಾಲಿ ವಿಶ್ವಕಪ್ ನಲ್ಲೂ ಫೈನಲ್ ಪ್ರವೇಶ ಮಾಡುವ ಭಾರತದ ಕನಸಿಗೆ ನ್ಯೂಜಿಲೆಂಡ್ ತಂಡ ತಣ್ಣೀರೆರಚಿದ್ದು, ಇಡೀ ಪಂದ್ಯದಲ್ಲಿ ನ್ಯೂಜಿಲೆಂಡ್ ಗೆ ತಿರುವು ತಂದಿದ್ದು ಒಂದೇ ಒಂದು ರನೌಟ್..

ICC World Cup 2019: Newzealand Beat India, Enters into the final

ಐಸಿಸಿ ವಿಶ್ವಕಪ್ 2019: ಭಾರತ ಮಣಿಸಿದ ನ್ಯೂಜಿಲೆಂಡ್ ಫೈನಲ್ ಗೆ ಪ್ರವೇಶ  Jul 10, 2019

ಐಸಿಸಿ ವಿಶ್ವಕಪ್ ಟೂರ್ನಿಯ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಭಾರತವನ್ನು ಮಣಿಸಿದ ನ್ಯೂಜಿಲೆಂಡ್ ತಂಡ ಟೂರ್ನಿಯ ಫೈನಲ್ ಪ್ರವೇಶ ಮಾಡಿದೆ.

ICC World Cup 2019: Ravindra Jadeja on the attack as India fightback

ಐಸಿಸಿ ವಿಶ್ವಕಪ್ 2019: ಕಿವೀಸ್ ಬೌಲಿಂಗ್ ದಾಳಿಗೆ ಸೆಡ್ಡು ಹೊಡೆದ ಜಡ್ಡು, ತಿರುಗಿ ಬಿದ್ದ ಭಾರತ  Jul 10, 2019

ವಿಶ್ವಕಪ್ ಟೂರ್ನಿಯ ಮೊದಲ ಸೆಮಿ ಫೈನಲ್ ಪಂದ್ಯ ಕುತೂಹಲಕಾರಿ ಘಟ್ಟ ತಲುಪಿದ್ದು, ಕೆಳಕ್ರಮಾಂಕದ ಬ್ಯಾಟ್ಸ್ ಮನ್ ಆಲ್ರೌಂಡರ್ ರವೀಂದ್ರ ಜಡೇಜಾ ಅರ್ಧಶತಕ ಸಿಡಿಸಿದ್ದಾರೆ.

Page 1 of 5 (Total: 99 Records)

    

GoTo... Page


Advertisement
Advertisement