ಈ ಟಿ10 ಲೀಗ್ ನಲ್ಲಿ ಮಾಜಿ ಕ್ರಿಕೆಟಿಗರು ಪಾಲ್ಗೊಳ್ಳಲಿದ್ದಾರೆ. ಪಂದ್ಯಾವಳಿಯಲ್ಲಿ ಒಟ್ಟು 4 ತಂಡಗಳು ಸೆಣಸಾಡಲಿವೆ ಎನ್ನಲಾಗಿದೆ. ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ವೀರೇಂದ್ರ ಸೆಹ್ವಾಗ್, ಪಾಕಿಸ್ದಾನದ ಶಾಹೀದ್ ಆಫ್ರಿದಿ, ಶ್ರೀಲಂಕಾದ ಕುಮಾರ ಸಂಗಾಕ್ಕಾರ ಹಾಗೂ ಇಂಗ್ಲೆಂಡ್ ನ ಇಯಾನ್ ಮೊರ್ಗನ್ ಆಡುವ ಸಾಧ್ಯತೆ ಇದೆ.