ಮಳೆಯಿಂದ 3 ನೇ ಟಿ20 ಪಂದ್ಯ ರದ್ದು: ಭಾರತ-ಆಸ್ಟ್ರೇಲಿಯಾ ನಡುವಿನ ಸರಣಿ ಸಮಬಲ

ಮಳೆಯ ಕಾರಣದಿಂದ ಹೈದಾರಾಬಾದ್ ನಲ್ಲಿ ನಡೆಯಬೇಕಿದ್ದ ಆಸ್ಟ್ರೇಲಿಯಾ- ಭಾರತ ನಡುವಿನ 3 ನೇ ಟಿ20 ಪಂದ್ಯ ರದ್ದಾಗಿದೆ.
ಮಳೆಯಿಂದ 3 ನೇ ಟಿ20 ಪಂದ್ಯ ರದ್ದು: ಭಾರತ-ಆಸ್ಟ್ರೇಲಿಯಾ ನಡುವಿನ ಸರಣಿ ಸಮಬಲ
ಮಳೆಯಿಂದ 3 ನೇ ಟಿ20 ಪಂದ್ಯ ರದ್ದು: ಭಾರತ-ಆಸ್ಟ್ರೇಲಿಯಾ ನಡುವಿನ ಸರಣಿ ಸಮಬಲ
ಹೈದಾರಾಬಾದ್: ಮಳೆಯ ಕಾರಣದಿಂದ ಹೈದಾರಾಬಾದ್ ನಲ್ಲಿ ನಡೆಯಬೇಕಿದ್ದ ಆಸ್ಟ್ರೇಲಿಯಾ- ಭಾರತ ನಡುವಿನ 3 ನೇ ಟಿ20 ಪಂದ್ಯ ರದ್ದಾಗಿದೆ. 
ಪಂದ್ಯ ಪ್ರಾರಂಭಕ್ಕೂ ಮುನ್ನವೇ ಮಳೆ ಪ್ರಾರಂಭವಾಗಿತ್ತು, ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣದಿಂದಾಗಿ 3 ನೇ ಟಿ20 ಪಂದ್ಯವನ್ನು ರದ್ದುಗೊಳಿಸಿರುವುದಾಗಿ ಘೋಷಣೆ ಮಾಡಲಾಗಿದೆ. ಪಂದ್ಯ ರದ್ದುಗೊಂಡಿರುವುದರಿಂದ ಟಿ20 ಸರಣಿಯಲ್ಲಿ ತಲಾ ಒಂದು ಪಂದ್ಯಗಳನ್ನು ಗೆದ್ದಿರುವ ಆಸ್ಟ್ರೇಲಿಯಾ-ಭಾರತ ಸಮಬಲ ಸಾಧಿಸಿವೆ. 
ಕಳೆದ ಟಿ20 ಪಂದ್ಯದಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾ ಗೆದ್ದಿತ್ತು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com