ನವದೆಹಲಿ: ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಬೇಟಿ ಬಚಾವೋ ಆಂದೋಲನಕ್ಕೆ ಹೊಸ ವ್ಯಾಖ್ಯಾನ ನೀಡಿದ್ದಾರೆ.
ಸೆಹ್ವಾಗ್ ಟ್ವೀಟ್ ವೊಂದರಲ್ಲಿ ವ್ಯಕ್ತಿಯೊರ್ವ ಹೆಲ್ಮೆಟ್ ಧರಿಸದೇ ಬೈಕ್ ನಲ್ಲಿ ತ್ರಿಬಲ್ ರೈಡ್ ಮಾಡುತ್ತಿರುವ ಫೋಟೋವೊಂದನ್ನು ಪೋಸ್ಟ್ ಮಾಡಿ ಅದರ ಕೆಳಗೆ ತ್ರಿಬಲ್ ಸೆಂಚೂರಿ ಓಕೆ, ತ್ರಿಬಲ್ ರೈಡ್ ನಾಟ್ ಓಕೆ. ಹೆಲ್ಮೆಟ್ ಹಾಕಿ ಹಾಗೂ ಇತರರಿಗೂ ಹಾಕಿಕೊಳ್ಳುವಂತೆ ಹೇಳಿ ಟ್ವೀಟ್ ಮಾಡಿದ್ದಾರೆ.
Triple century ok, but tripling not ok please. Beti Bachaao , Helmet Pehno aur Pehnaao. pic.twitter.com/v53FMoJPPe