2018ರಲ್ಲಿ ಕ್ರಿಕೆಟ್ ಗೆ ವಿದಾಯ ಹೇಳಿದ ದಿಗ್ಗಜರು!

ಭಾರತೀಯ ಕ್ರಿಕೆಟಿಗರಾದ ಗೌತಮ್ ಗಂಭೀರ್, ಆರ್ ಪಿ ಸಿಂಗ್, ಪ್ರವೀಣ್ ಕುಮಾರ್, ಮುನಾಫ್ ಪಟೇಲ್ ಸೇರಿದಂತೆ ಹಲವು ಖ್ಯಾತನಾಮ ಕ್ರಿಕೆಟಿಗರು 2018ರಲ್ಲಿ ವೃತ್ತಿ ಪರ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಭಾರತೀಯ ಕ್ರಿಕೆಟಿಗರಾದ ಗೌತಮ್ ಗಂಭೀರ್, ಆರ್ ಪಿ ಸಿಂಗ್, ಪ್ರವೀಣ್ ಕುಮಾರ್, ಮುನಾಫ್ ಪಟೇಲ್ ಸೇರಿದಂತೆ ಹಲವು ಖ್ಯಾತನಾಮ ಕ್ರಿಕೆಟಿಗರು 2018ರಲ್ಲಿ ವೃತ್ತಿ ಪರ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ.

ವಿದಾಯ ಹೇಳಿದ ಕ್ರಿಕೆಟಿಗರ ಪಟ್ಟಿ ಇಲ್ಲಿದೆ....
ಗೌತಮ್ ಗಂಭೀರ್ (ಭಾರತ)
ಟೆಸ್ಟ್
ಪದಾರ್ಪಣೆ: ನವೆಂಬರ್ 3, 2004
ಪಂದ್ಯ: 58
ಒಟ್ಟು ರನ್: 4154
ವಿಕೆಟ್: 00
ಶತಕ: 09

ಏಕದಿನ
ಪದಾರ್ಪಣೆ: ಏಪ್ರಿಲ್ 11, 2003
ಪಂದ್ಯ: 147
ಒಟ್ಟು ರನ್: 5238
ವಿಕೆಟ್: 00
ಶತಕ: 11

ಟಿ20
ಪದಾರ್ಪಣೆ:  ಸೆಪ್ಟೆಂಬರ್ 13, 2007
ಪಂದ್ಯ: 37
ಒಟ್ಟು ರನ್: 932
ವಿಕೆಟ್: 00
ಶತಕ: 00

ನಿವೃತ್ತಿ: ಡಿಸೆಂಬರ್ 4, 2018
----
ಎಬಿ ಡಿವಿಲಿಯರ್ಸ್ (ದಕ್ಷಿಣ ಆಫ್ರಿಕಾ)
ಟೆಸ್ಟ್
ಪದಾರ್ಪಣೆ: ಡಿಸೆಂಬರ್ 17, 2004
ಪಂದ್ಯ: 114
ಒಟ್ಟು ರನ್: 8765
ವಿಕೆಟ್: 02
ಶತಕ: 22

ಏಕದಿನ
ಪದಾರ್ಪಣೆ:  ಫೆಬ್ರವರಿ 2, 2005
ಪಂದ್ಯ: 228
ಒಟ್ಟು ರನ್: 9577
ವಿಕೆಟ್: 07
ಶತಕ: 25

ಟಿ20
ಪದಾರ್ಪಣೆ:  ಫೆಬ್ರವರಿ 24, 2006
ಪಂದ್ಯ: 78
ಒಟ್ಟು ರನ್: 1672
ವಿಕೆಟ್: 00
ಶತಕ: 00

ನಿವೃತ್ತಿ: ಮೇ 24, 2018
----
ಅಲೆಸ್ಟರ್ ಕುಕ್ (ಇಂಗ್ಲೆಂಡ್)
ಟೆಸ್ಟ್
ಪದಾರ್ಪಣೆ: ಮಾರ್ಚ್ 1, 2006
ಪಂದ್ಯ: 161
ಒಟ್ಟು ರನ್: 12472
ವಿಕೆಟ್: 01
ಶತಕ: 33

ಏಕದಿನ
ಪದಾರ್ಪಣೆ: ಜೂನ್ 28, 2006
ಪಂದ್ಯ: 92
ಒಟ್ಟು ರನ್: 3204
ವಿಕೆಟ್: 00
ಶತಕ: 5

ಟಿ20
ಪದಾರ್ಪಣೆ: ಜೂನ್ 28, 2007 
ಪಂದ್ಯ: 4
ಒಟ್ಟು ರನ್: 61
ವಿಕೆಟ್: 00
ಶತಕ: 00

ನಿವೃತ್ತಿ: ಸೆಪ್ಟೆಂಬರ್ 3, 2018
---
ಡ್ವೇಯ್ನ್ ಬ್ರಾವೋ (ವೆಸ್ಟ್ ಇಂಡೀಸ್)
ಟೆಸ್ಟ್
ಪದಾರ್ಪಣೆ: ಜುಲೈ 22, 2004
ಪಂದ್ಯ: 40
ಒಟ್ಟು ರನ್: 2200
ವಿಕೆಟ್: 86
ಶತಕ: 03

ಏಕದಿನ
ಪದಾರ್ಪಣೆ: ಏಪ್ರಿಲ್ 18, 2004
ಪಂದ್ಯ: 164
ಒಟ್ಟು ರನ್: 2968
ವಿಕೆಟ್: 199
ಶತಕ: 02

ಟಿ20
ಪದಾರ್ಪಣೆ: ಫೆಬ್ರವರಿ 16, 2006
ಪಂದ್ಯ: 66
ಒಟ್ಟು ರನ್: 1142
ವಿಕೆಟ್: 52
ಶತಕ: 00

ನಿವೃತ್ತಿ: ಅಕ್ಟೋಬರ್ 24, 2018
---
ಮಹಮದ್ ಕೈಫ್ (ಭಾರತ)
ಟೆಸ್ಟ್
ಪದಾರ್ಪಣೆ: ಮಾರ್ಚ್ 2, 2000
ಪಂದ್ಯ: 13
ಒಟ್ಟು ರನ್: 624
ವಿಕೆಟ್: 00
ಶತಕ: 01

ಏಕದಿನ
ಪದಾರ್ಪಣೆ: ಜನವರಿ 28, 2002
ಪಂದ್ಯ: 125
ಒಟ್ಟು ರನ್: 2753
ವಿಕೆಟ್: 00
ಶತಕ: 02

ನಿವೃತ್ತಿ: ಜುಲೈ 13, 2018
----
ಮಿಚೆಲ್ ಜಾನ್ಸನ್ (ಆಸ್ಟ್ರೇಲಿಯಾ)
ಟೆಸ್ಟ್
ಪದಾರ್ಪಣೆ: ನವೆಂಬರ್ 08, 2007 
ಪಂದ್ಯ: 73
ಒಟ್ಟು ರನ್: 2065
ವಿಕೆಟ್: 313
ಶತಕ: 01

ಏಕದಿನ
ಪದಾರ್ಪಣೆ: ಡಿಸೆಂಬರ್ 10, 2005 
ಪಂದ್ಯ: 153
ಒಟ್ಟು ರನ್: 951
ವಿಕೆಟ್: 239
ಶತಕ: 00

ಟಿ20
ಪದಾರ್ಪಣೆ: ಸೆಪ್ಟೆಂಬರ್ 12, 2007 
ಪಂದ್ಯ: 30
ಒಟ್ಟು ರನ್: 109
ವಿಕೆಟ್: 38
ಶತಕ: 00

ನಿವೃತ್ತಿ: ಆಗಸ್ಟ್ 19, 2018
---
ಪ್ರವೀಣ್ ಕುಮಾರ್ (ಭಾರತ)
ಟೆಸ್ಟ್
ಪದಾರ್ಪಣೆ: ಜೂನ್ 20, 2011
ಪಂದ್ಯ: 6
ಒಟ್ಟು ರನ್: 149
ವಿಕೆಟ್: 27
ಶತಕ: 00

ಏಕದಿನ
ಪದಾರ್ಪಣೆ: ನವೆಂಬರ್ 18, 2007
ಪಂದ್ಯ: 68
ಒಟ್ಟು ರನ್: 292
ವಿಕೆಟ್: 77
ಶತಕ: 00

ಟಿ20
ಪದಾರ್ಪಣೆ: ಫೆಬ್ರವರಿ 1, 2008
ಪಂದ್ಯ: 10
ಒಟ್ಟು ರನ್: 7
ವಿಕೆಟ್: 8
ಶತಕ: 00

ನಿವೃತ್ತಿ: ಅಕ್ಟೋಬರ್ 19, 2018
---
ರಂಗನಾ ಹೆರಾತ್ (ಶ್ರೀಲಂಕಾ)
ಟೆಸ್ಟ್
ಪದಾರ್ಪಣೆ: ಸೆಪ್ಟೆಂಬರ್ 22-26, 1999
ಪಂದ್ಯ: 93
ಒಟ್ಟು ರನ್: 1699
ವಿಕೆಟ್: 433
ಶತಕ: 00

ಏಕದಿನ
ಪದಾರ್ಪಣೆ: ಏಪ್ರಿಲ್ 25, 2004
ಪಂದ್ಯ: 71
ಒಟ್ಟು ರನ್: 140
ವಿಕೆಟ್: 74
ಶತಕ: 00

ಟಿ20
ಪದಾರ್ಪಣೆ: ಆಗಸ್ಟ್ 6, 2011
ಪಂದ್ಯ: 17
ಒಟ್ಟು ರನ್: 8
ವಿಕೆಟ್: 18
ಶತಕ: 00

ನಿವೃತ್ತಿ: ನವೆಂಬರ್ 09, 2018
---
ಮಾರ್ನೆ ಮಾರ್ಕೆಲ್ (ದಕ್ಷಿಣ ಆಫ್ರಿಕಾ)
ಟೆಸ್ಟ್
ಪದಾರ್ಪಣೆ: ಡಿಸೆಂಬರ್ 26, 2006
ಪಂದ್ಯ: 86
ಒಟ್ಟು ರನ್: 944
ವಿಕೆಟ್: 309
ಶತಕ: 00

ಏಕದಿನ
ಪದಾರ್ಪಣೆ: ಜೂನ್ 6, 2007
ಪಂದ್ಯ: 117
ಒಟ್ಟು ರನ್: 268
ವಿಕೆಟ್: 188
ಶತಕ: 00

ಟಿ20
ಪದಾರ್ಪಣೆ:  ಸೆಪ್ಟೆಂಬರ್ 11, 2007
ಪಂದ್ಯ: 44
ಒಟ್ಟು ರನ್: 22
ವಿಕೆಟ್: 47
ಶತಕ: 00

ನಿವೃತ್ತಿ: ಫೆಬ್ರವರಿ 26, 2018
---
ಆರ್ ಪಿ ಸಿಂಗ್ (ಭಾರತ)
ಟೆಸ್ಟ್
ಪದಾರ್ಪಣೆ: ಜನವರಿ 21-25, 2006
ಪಂದ್ಯ: 14
ಒಟ್ಟು ರನ್: 116
ವಿಕೆಟ್: 40
ಶತಕ: 00

ಏಕದಿನ
ಪದಾರ್ಪಣೆ: ಸೆಪ್ಟಂಬರ್ 4, 2005
ಪಂದ್ಯ: 58
ಒಟ್ಟು ರನ್: 104
ವಿಕೆಟ್: 69
ಶತಕ: 00

ಟಿ20
ಪದಾರ್ಪಣೆ: ಸೆಪ್ಟಂಬರ್ 13, 2007
ಪಂದ್ಯ: 10
ಒಟ್ಟು ರನ್: 3
ವಿಕೆಟ್: 15
ಶತಕ: 00

ನಿವೃತ್ತಿ: ಸೆಪ್ಟೆಂಬರ್ 4, 2018
---
ಮುನಾಫ್ ಪಟೇಲ್ (ಭಾರತ)
ಏಕದಿನ
ಪದಾರ್ಪಣೆ: ಏಪ್ರಿಲ್ 3, 2006
ಪಂದ್ಯ: 70
ಒಟ್ಟು ರನ್: 74
ವಿಕೆಟ್: 86
ಶತಕ: 00

ಟೆಸ್ಟ್
ಪದಾರ್ಪಣೆ: Mar 9, 2006
ಪಂದ್ಯ: 13
ಒಟ್ಟು ರನ್: 60
ವಿಕೆಟ್: 35
ಶತಕ: 00

ಟಿ20
ಪದಾರ್ಪಣೆ: ಜನವರಿ 9, 2011
ಪಂದ್ಯ: 3
ಒಟ್ಟು ರನ್: 00
ವಿಕೆಟ್: 4
ಶತಕ: 00

ನಿವೃತ್ತಿ: ನವೆಂಬರ್ 10, 2018
---
ಎಸ್ ಬದ್ರಿನಾಥ್ (ಭಾರತ)
ಏಕದಿನ
ಪದಾರ್ಪಣೆ: ಆಗಸ್ಟ್ 20, 2008 
ಪಂದ್ಯ: 7
ಒಟ್ಟು ರನ್: 79
ಶತಕ: 00

ಟೆಸ್ಟ್
ಪದಾರ್ಪಣೆ: ಫೆಬ್ರವರಿ 06, 2010
ಪಂದ್ಯ: 2
ಒಟ್ಟು ರನ್: 63 
ಶತಕ: 00

ಟಿ20
ಪದಾರ್ಪಣೆ: ಜೂನ್ 04, 2011 
ಪಂದ್ಯ: 1
ಒಟ್ಟು ರನ್: 43

ನಿವೃತ್ತಿ: ಆಗಸ್ಟ್ 31, 2018
----
ಗ್ರಾಂಟ್ ಎಲಿಯಟ್ (ನ್ಯೂಜಿಲೆಂಡ್)
ಟೆಸ್ಟ್
ಪದಾರ್ಪಣೆ: ಮಾರ್ಚ್ 22, 2008
ಪಂದ್ಯ: 5
ಒಟ್ಟು ರನ್: 86
ವಿಕೆಟ್: 4
ಶತಕ: 00

ಏಕದಿನ
ಪದಾರ್ಪಣೆ: ಜೂನ್ 18, 2008
ಪಂದ್ಯ: 83
ಒಟ್ಟು ರನ್: 1976
ವಿಕೆಟ್: 39
ಶತಕ: 02

ಟಿ20
ಪದಾರ್ಪಣೆ: ಫೆಬ್ರವರಿ 15, 2009
ಪಂದ್ಯ: 17
ಒಟ್ಟು ರನ್: 171
ವಿಕೆಟ್: 14
ಶತಕ: 00

ನಿವೃತ್ತಿ: ಆಗಸ್ಟ್ 17, 2018
---
ನಯಲ್ ಒಬ್ರಿಯಾನ್ (ಐರ್ಲೆಂಡ್)
ಟೆಸ್ಟ್
ಪದಾರ್ಪಣೆ: ಮೇ 11, 2018
ಪಂದ್ಯ: 1
ಒಟ್ಟು ರನ್: 18
ವಿಕೆಟ್: 00
ಶತಕ: 00

ಏಕದಿನ
ಪದಾರ್ಪಣೆ: ಆಗಸ್ಟ್ 5, 2006
ಪಂದ್ಯ: 103
ಒಟ್ಟು ರನ್: 2581
ವಿಕೆಟ್: 00
ಶತಕ: 00

ಟಿ20
ಪದಾರ್ಪಣೆ: ಆಗಸ್ಟ್ 2, 2008
ಪಂದ್ಯ: 30
ಒಟ್ಟು ರನ್: 466
ವಿಕೆಟ್: 00
ಶತಕ: 00

ನಿವೃತ್ತಿ: ಅಕ್ಟೋಬರ್ 12, 2018
---
ಜಾನ್ ಹೇಸ್ಟಿಂಗ್ಸ್ (ಆಸ್ಟ್ರೇಲಿಯಾ)
ಟೆಸ್ಟ್
ಪದಾರ್ಪಣೆ: ನವೆಂಬರ್ 30, 2012
ಪಂದ್ಯ: 1
ಒಟ್ಟು ರನ್: 52
ವಿಕೆಟ್: 1
ಶತಕ: 00

ಏಕದಿನ
ಪದಾರ್ಪಣೆ: ಅಕ್ಟೋಬರ್ 20, 2010
ಪಂದ್ಯ: 29
ಒಟ್ಟು ರನ್: 271
ವಿಕೆಟ್: 42
ಶತಕ: 00

ಟಿ20
ಪದಾರ್ಪಣೆ: ಅಕ್ಟೋಬರ್ 31, 2010
ಪಂದ್ಯ: 9
ಒಟ್ಟು ರನ್: 46
ವಿಕೆಟ್: 7
ಶತಕ: 00

ನಿವೃತ್ತಿ: ನವೆಂಬರ್ 13, 2018

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com