ಭಾರತ-ದಕ್ಷಿಣ ಆಫ್ರಿಕಾ ನಡುವಿನ 3 ನೇ ಏಕದಿನ ಪಂದ್ಯದಲ್ಲಿ 34 ನೇ ಶತಕ ದಾಖಲಿಸಿರುವ ವಿರಾಟ್ ಕೊಹ್ಲಿ, ಈ ವರ್ಷ ನಾನು 30 ನೇ ವಸಂತಕ್ಕೆ ಕಾಲಿಡುತ್ತಿದ್ದೇವೆ, 34-35 ವರ್ಷದಲ್ಲಿಯೂ ನಾನು ಇದೇ ರೀತಿಯಲ್ಲಿ ಕ್ರಿಕೆಟ್ ಆಡಬೇಕು, ನಾನು ತೀವ್ರತೆಯಿಂದ ಆಡುವುದಕ್ಕೆ ಇಷ್ಟಪಡುವ ವ್ಯಕ್ತಿ ಅದಕ್ಕಾಗಿಯೇ ಸಿದ್ಧತೆ ನಡೆಸುತ್ತೇನೆ ಎಂದು ಕೊಹ್ಲಿ ಹೇಳಿದ್ದಾರೆ.