Advertisement
ಕನ್ನಡಪ್ರಭ >> ವಿಷಯ

ವಿರಾಟ್ ಕೊಹ್ಲಿ

Virat Kohli

ಔಟ್ ಇಲ್ಲದಿದ್ದರೂ ತನಗೆ ತಾನೇ ಔಟ್ ಘೋಷಿಸಿಕೊಂಡು ಕ್ರಿಸ್ ಬಿಟ್ಟ ಕೊಹ್ಲಿ, ವಿಡಿಯೋ ವೈರಲ್!  Jun 16, 2019

ಪಾಕಿಸ್ತಾನ ವಿರುದ್ಧದ ಹೈ ವೋಲ್ಟೆಜ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸ್ಫೋಟಕ ಬ್ಯಾಟಿಂಗ್ ಮಾಡುತ್ತಿದ್ದು ಈ ನಡುವೆ ಮೊಹಮ್ಮದ್ ಅಮೀರ್ ಬೌಲಿಂಗ್ ನಲ್ಲಿ ಔಟ್...

World Cup 2019: Rohit, Kohli help India finish with 336/5

ಐಸಿಸಿ ವಿಶ್ವಕಪ್: ರೋಹಿತ್, ಕೊಹ್ಲಿ ಅಬ್ಬರದ ಬ್ಯಾಟಿಂಗ್, ಪಾಕ್ ಗೆಲುವಿಗೆ 337 ರನ್ ಗುರಿ  Jun 16, 2019

ವಿಶ್ವಕಪ್ ಟೂರ್ನಿಯ ಟೀಂ ಇಂಡಿಯಾ ಹಾಗೂ ಪಾಕಿಸ್ತಾನ ಪಂದ್ಯ ಮಳೆ ಅಡ್ಡಿಯ ಹೊರತಾಗಿಯೂ ಮುಂದುವರಿದಿದ್ದು ಬಾರತ ನಿಗದಿತ ಐವತ್ತು ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 336 ರನ್ ಕಲೆ ಹಾಕಿದೆ.

ಸಂಗ್ರಹ ಚಿತ್ರ

ಬದ್ಧ ವೈರಿ ಇಂಡೋ-ಪಾಕ್ ಪಂದ್ಯಕ್ಕೂ ಮಳೆ ಅಡ್ಡಿ, ಭಾರತ 305/4!  Jun 16, 2019

ವಿಶ್ವಕಪ್ ಟೂರ್ನಿಯ ಪಾಕಿಸ್ತಾನ ಮತ್ತು ಟೀಂ ಇಂಡಿಯಾ ನಡುವಿನ ಪಂದ್ಯಕ್ಕೂ ಮಳೆ ಅಡ್ಡಿಪಡಿಸಿದೆ.

Virat Kohli

ಸಚಿನ್ ತೆಂಡೂಲ್ಕರ್‌ರ ಮತ್ತೊಂದು ವಿಶ್ವ ದಾಖಲೆ ಧೂಳಿಪಟ ಮಾಡಿದ 'ರನ್ ಮೆಷಿನ್' ಕೊಹ್ಲಿ!  Jun 16, 2019

ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಾಸ್ಚರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಸಮ್ಮುಖದಲ್ಲೇ ಮತ್ತೊಂದು ವಿಶ್ವ ದಾಖಲೆಯನ್ನು ಧೂಳಿಪಟ ಮಾಡಿದ್ದಾರೆ.

ICC World Cup 2019: Pakistan win the toss, elect to field first against India

ಇಂಡೋ-ಪಾಕ್ ಹೈ ವೋಲ್ಟೇಜ್ ಕದನ: ಟಾಸ್ ಗೆದ್ದ ಪಾಕಿಸ್ತಾನ ಫೀಲ್ಡಿಂಗ್ ಆಯ್ಕೆ  Jun 16, 2019

ತೀವ್ರ ಕುತೂಹಲ ಕೆರಳಿಸಿದ್ದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಆರಂಭವಾಗಿದ್ದು ಟಾಸ್ ಗೆದ್ದ ಪಾಕಿಸ್ತಾನ ತಂಡದ ನಾಯಕ ಸರ್ಫರಾಜ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

India vs Pakistan: Virat Kohli says Aamir is just like any other bowler, focus on lifting Cup

ಇಂಡೋ-ಪಾಕ್ ಹೈ ವೋಲ್ಟೇಜ್ ಕದನ: ಆಮೀರ್ ಮತ್ತೋರ್ವ ಬೌಲರ್ ಅಷ್ಟೇ..: ವಿರಾಟ್ ಕೊಹ್ಲಿ  Jun 16, 2019

ಪಾಕಿಸ್ತಾನದ ಪ್ರಮುಖ ವೇಗಿ ಮಹಮದ್ ಆಮೀರ್ ಇತರೆ ಬೌಲರ್ ಗಳಂತೆ ಮತ್ತೋರ್ವ ಬೌಲರ್ ಅಷ್ಟೇ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

Watch: India vs Pakistan: Virat Kohli has a hilarious message for people asking for Ind-Pak match passes

ಇಂಡೋ-ಪಾಕ್ ಹೈ ವೋಲ್ಟೇಜ್ ಕದನ: ಉಚಿತ ಪಾಸ್ ಗಳಿಗೆ ದುಂಬಾಲು ಬಿದ್ದ ಸ್ನೇಹಿತರಿಗೆ ಕೊಹ್ಲಿ ಕೊಟ್ಟ ಉತ್ತರ ಹೇಗಿತ್ತು ಗೊತ್ತಾ?  Jun 16, 2019

ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ ವೋಲ್ಟೇಜ್ ಪಂದ್ಯಕ್ಕೆ ಯಾವ ಮಟ್ಟಿಗಿನ ಕ್ರೇಜ್ ಸೃಷ್ಟಿಯಾಗಿದೆ ಎಂದರೆ ನಾಯಕ ಕೊಹ್ಲಿಗೂ ಉಚಿತ ಪಾಸ್ ಹಾಗೂ ಟಿಕೆಟ್ ಬಿಸಿ ಮುಟ್ಟಿದೆ.

ICC World Cup 2019: Pakistan Skipper Sarfaraz urges team to improve fielding against India

ಫೀಲ್ಡಿಂಗ್ ಗುಣಮಟ್ಟ ಸುಧಾರಿಸದ ಹೊರತು ಭಾರತದ ವಿರುದ್ಧ ಗೆಲುವು ಕಠಿಣ: ಪಾಕ್ ನಾಯಕ ಸರ್ಫರಾಜ್  Jun 14, 2019

ಫೀಲ್ಡಿಂಗ್ ಗುಣಮಟ್ಟ ಸುಧಾರಿಸದ ಹೊರತು ಭಾರತದ ವಿರುದ್ಧ ಗೆಲುವು ಕಠಿಣವಾಗಲಿದೆ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಸರ್ಫರಾಜ್ ಅಹ್ಮದ್ ಹೇಳಿದ್ದಾರೆ.

ICC World Cup 2019: Virat Kohli Gives Update On Shikhar Dhawan's Injury

ಶೀಘ್ರದಲ್ಲೇ ಶಿಖರ್ ಧವನ್ ತಂಡಕ್ಕೆ ವಾಪಸ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ  Jun 14, 2019

ಟೀಂ ಇಂಡಿಯಾ ಆರಂಭಿಕ ಆಟಗಾರ ಮತ್ತು ಸ್ಫೋಟಕ ಬ್ಯಾಟ್ಸ್ ಮನ್ ಶಿಖರ್ ಧವನ್ ಶೀಘ್ರದಲ್ಲೇ ತಂಡಕ್ಕೆ ವಾಪಸ್ ಆಗಲಿದ್ದಾರೆ ಎಂದು ನಾಯಕ ವಿರಾಟ್ ಕೊಹ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

India vs New Zealand: Virat Kohli stands 57 runs short of breaking Sachin Tendulkar's yet another world record

ಭಾರತ ವರ್ಸಸ್ ನ್ಯೂಜಿಲೆಂಡ್: ಕೊಹ್ಲಿ 57 ರನ್ ಗಳಿಸಿದರೆ ಸಚಿನ್ ರ ಮತ್ತೊಂದು ದಾಖಲೆ ಧೂಳಿಪಟ!  Jun 13, 2019

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಾಸ್ಚರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಮತ್ತೊಂದು ದಾಖಲೆ ಹಿಂದಿಕ್ಕಲು ತುದಿಗಾಲಲ್ಲಿ ನಿಂತಿದ್ದಾರೆ.

Virat Kohli only Cricketer in Forbes' 2019 list of World's highest paid athletes

ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಕ್ರಿಕೆಟಿಗ ವಿರಾಟ್ ಕೊಹ್ಲಿ  Jun 12, 2019

ವಿಶ್ವದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ 100 ಕ್ರೀಡಾಪಟುಗಳ 2019ರ ಫೋರ್ಬ್ಸ್ ಪಟ್ಟಿ ಬಿಡುಗಡೆಯಾಗಿದ್ದು, ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಕ್ರಿಕೆಟಿಗ ಎಂಬ ಕೀರ್ತಿಗೆ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಭಾಜನರಾಗಿದ್ದಾರೆ.

ಸಂಗ್ರಹ ಚಿತ್ರ

ಕೊಹ್ಲಿಯನ್ನು ಅಭಿನಂದನ್ ರೀತಿ ನಡೆಸಿಕೊಂಡ ವಿಡಿಯೋ ಹಾಕಿ ವಿಕೃತಿ; ಪಾಕಿಗಳ ಕೃತ್ಯಕ್ಕೆ ಭಾರೀ ಆಕ್ರೋಶ  Jun 11, 2019

ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಇದೇ ಜೂನ್ 16ರಂದು ಟೀಂ ಇಂಡಿಯಾ ಪಂದ್ಯವನ್ನಾಡಲಿದ್ದು ಇದಕ್ಕೂ ಮುನ್ನ ಪಾಕಿಗರು ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಯನ್ನು ವಿಂಗ್ ಕಮಾಂಡರ್...

ಧೋನಿ-ಕೊಹ್ಲಿ

'ಅಬ್ಬಬ್ಬಾ' ದಿಗ್ಬ್ರಾಂತನಾಗಿ ನಿಂತ ಕೊಹ್ಲಿ, ಧೋನಿ ಸಿಡಿಸಿದ ಸಿಕ್ಸರ್‌ಗೆ ವಿರಾಟ್ ಪ್ರತಿಕ್ರಿಯೆ, ವಿಡಿಯೋ ವೈರಲ್!  Jun 10, 2019

ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿದೆ. ಈ ಮಧ್ಯೆ ಟೀಂ ಇಂಡಿಯಾದ ಬ್ಯಾಟ್ಸ್ ಮನ್ ಗಳು ಹೊಡಿಬಡಿ ಆಟದಲ್ಲಿ ನಿರತರಾಗಿದ್ದು ಎಂಎಸ್ ಧೋನಿ...

ದೀಪಿಕಾ ಘೋಷ್

'ನ್ಯಾಷನಲ್ ಕ್ರಶ್' ಆರ್‌ಸಿಬಿ ಹುಡುಗಿಯ ಡ್ಯಾನ್ಸ್ ವಿಡಿಯೋ ಸಖತ್ ವೈರಲ್!  Jun 10, 2019

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದ ವೇಳೆ ರೆಡ್ ಡ್ರೆಸ್ ನಲ್ಲಿ ಕಾಣಿಸಿಕೊಂಡು ರಾತ್ರೋರಾತ್ರಿ ನ್ಯಾಷನಲ್...

Virat Kohli’s Gesture Towards Fans For Steve Smith During India’s ICC World Cup 2019 Against Australia is Spirit of Cricket

ಕೊಹ್ಲಿ ಕ್ರೀಡಾ ಸ್ಪೂರ್ತಿಗೆ ವ್ಯಕ್ತವಾಗುತ್ತಿದೆ ಭಾರಿ ಮೆಚ್ಚುಗೆ: ಅಭಿಮಾನಿಗಳಿಗೆ ವಿರಾಟ್ ಹೇಳಿದ್ದೇನು?  Jun 10, 2019

ಸಾಮಾನ್ಯವಾಗಿ ಆನ್ ಫೀಲ್ಡ್ ನಲ್ಲಿ ಅಗ್ರೆಸೀವ್ ಆಗಿರುವ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಕೊಹ್ಲಿ ಕ್ರೀಡಾ ಸ್ಪೂರ್ತಿ ಮೆರೆದಿದ್ದಾರೆ.

Rohit Sharma-Shikhar Dhawan Equals Gilchrist-Hayden record in Most 100 plus opening partnerships

ಗಿಲ್ ಕ್ರಿಸ್ಟ್-ಹೇಡನ್ ದಾಖಲೆ ಸರಿಗಟ್ಟಿದ ಧವನ್-ರೋಹಿತ್ ಶರ್ಮಾ ಜೋಡಿ!  Jun 09, 2019

ಐಸಿಸಿ ವಿಶ್ವಕಪ್ ಟೂರ್ನಿಯ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ಪ್ರಸ್ತುತ ಅತ್ಯುತ್ತಮ ಸ್ಥಿತಿಯಲ್ಲಿದ್ದು, ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಜೋಡಿ ಭರ್ಜರಿ ಬ್ಯಾಟಿಂಗ್ ನಡೆಸುತ್ತಿದ್ದಾರೆ.

ICC World Cup 2019: India off to steady start Against Australia

ಐಸಿಸಿ ವಿಶ್ವಕಪ್ 2019: ಆಸಿಸ್ ವಿರುದ್ಧ ನಿಧಾನಗತಿಯ ಆರಂಭ ಕಂಡ ಭಾರತ, ಉತ್ತಮ ಸ್ಥಿತಿಯಲ್ಲಿ ಟೀಂ ಇಂಡಿಯಾ  Jun 09, 2019

ಐಸಿಸಿ ವಿಶ್ವಕಪ್ 2019 ಟೂರ್ನಿಯಲ್ಲಿ ಇಂದು ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ನಿಧಾನಗತಿಯ ಆರಂಭ ಕಂಡ ಭಾರತ ಉತ್ತಮ ಸ್ಥಿತಿಯಲ್ಲಿದೆ.

ICC World Cup 2019: India Won the Toss, Elected Bat First Against Australia

ಹೈ ವೋಲ್ಟೇಜ್ ಕದನ: ಆಸ್ಟ್ರೇಲಿಯಾ ವಿರುದ್ದ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ  Jun 09, 2019

ಐಸಿಸಿ ವಿಶ್ವಕಪ್ 2019 ಟೂರ್ನಿಯಲ್ಲಿ ಇಂದು ಆಸ್ಟ್ರೇಲಿಯಾ ವಿರುದ್ಧ ಟಾಸ್ ಗೆದ್ದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

Virat Kohli

ಲಂಡನ್‌ಗೆ ಭಾರತದ ಮಣ್ಣು ಕಳುಹಿಸಿ ವಿರಾಟ್‌ ಕೊಹ್ಲಿಗೆ ವಿಶಿಷ್ಟ ಬೆಂಬಲ  Jun 08, 2019

: ಭಾರತಕ್ಕೆ ಮೂರನೇ ವಿಶ್ವಕಪ್‌ ತಂದುಕೊಡುವ ತುಡಿತದಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿಗೆ ದೆಹಲಿಯಲ್ಲಿರುವ ಅವರು ವಿದ್ಯಾಭ್ಯಾಸ ಮಾಡಿದ ...

Virat Kohli Fined by Gurugram Municipal Corporation For Using Drinking Water to Wash Cars

ಕೊಹ್ಲಿಗೆ ದಂಡ ವಿಧಿಸಿದ ಗುರುಗ್ರಾಮ ಪುರಸಭೆ: ಕಾರಣ ಏನು, ದಂಡದ ಮೊತ್ತ ಎಷ್ಟು ಗೊತ್ತೇ?  Jun 07, 2019

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಗುರುಗ್ರಾಮ ಪುರಸಭೆ ದಂಡ ವಿಧಿಸಿದೆ.

Page 1 of 5 (Total: 100 Records)

    

GoTo... Page


Advertisement
Advertisement