ವಿರಾಟ್ ಕೊಹ್ಲಿಯ ಗಡ್ಡಕ್ಕೆ ವಿಮೆ! ಟೀಂ ಇಂಡಿಯಾ ನಾಯಕನ ಕಾಲೆಳೆದ ಕೆ.ಎಲ್. ರಾಹುಲ್
ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಕ್ರಿಕೆಟ್ ಜಗತ್ತಿನ ಅತ್ಯಂತ ಶ್ರೀಮಂತ ಆಟಗಾರರಲ್ಲಿ ಒಬ್ಬರು. ಆದರೆ ಸುದ್ದಿ ಅದಲ್ಲ, ಅವರು ತಮ್ಮ ಗಡ್ಡದ ಬಗೆಗೆ ತುಂಬಾ ಅಭಿಮಾನ ಹೊಂದಿದ್ದು....
ವಿರಾಟ್ ಕೊಹ್ಲಿಯ ಗಡ್ಡಕ್ಕೆ ವಿಮೆ! ಟೀಂ ಇಂಡಿಯಾ ನಾಯಕನ ಕಾಲೆಳೆದ ಕೆ.ಎಲ್. ರಾಹುಲ್
ಬೆಂಗಳೂರು: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಕ್ರಿಕೆಟ್ ಜಗತ್ತಿನ ಅತ್ಯಂತ ಶ್ರೀಮಂತ ಆಟಗಾರರಲ್ಲಿ ಒಬ್ಬರು. ಆದರೆ ಸುದ್ದಿ ಅದಲ್ಲ, ಅವರು ತಮ್ಮ ಗಡ್ಡದ ಬಗೆಗೆ ತುಂಬಾ ಅಭಿಮಾನ ಹೊಂದಿದ್ದು ಆ ಗಡ್ಡಕ್ಕೆ ಸಹ ವಿಮೆ ಮಾಡಿಸಿದ್ದಾರೆ!
ಟೀಂ ಇಂಡಿಯಾ ನಾಯಕ ಗಡ್ಡಕ್ಕೆ ವಿಮೆ ಮಾಡಿಸಿಕೊಂಡಿದ್ದಾರೆಂದು ಹೇಳುವ ವೀಡಿಯೋ ಒಂದನ್ನು ಕ್ರಿಕೆಟಿಗ ಕೆ.ಎಲ್. ರಾಹುಲ್ ತನ್ನ ಟ್ವಿಟ್ಟರ್ ನಲ್ಲಿ ಹಾಕಿದ್ದಾರೆ
Haha, I knew you were obsessed with your beard @imVkohli but this news of you getting your beard insured confirms my theory.