ದಾಖಲೆಗಳ ಸರದಾರ ವಿರಾಟ್ ಕೊಹ್ಲಿ ಜನ್ಮದಿನ: ಸಾಮಾಜಿಕ ತಾಣದಲ್ಲಿ ಶುಭಾಶಯಗಳ ಮಹಾಪೂರ
ಟೀಂ ಇಂಡಿಯಾ ತಂಡದ ನಾಯಕ , ದಾಖಲೆಗಳ ವೀರ ವಿರಾಟ್ ಕೊಹ್ಲಿಗೆ ಇಂದು ಜನ್ಮ ದಿನದ ಸಂಭ್ರಮ. ಟೆಸ್ಟ್, ಏಕದಿನ, ಟಿ20 ಯಾವುದೇ ಮಾದರಿ ಕ್ರಿಕೆಟ್ ಆಗಿದ್ದರೂ ಅದ್ಭುತ ಆಟ, ರನ್ ಸುರಿಮಳೆ....
ನವದೆಹಲಿ: ಟೀಂ ಇಂಡಿಯಾ ತಂಡದ ನಾಯಕ , ದಾಖಲೆಗಳ ವೀರ ವಿರಾಟ್ ಕೊಹ್ಲಿಗೆ ಇಂದು ಜನ್ಮ ದಿನದ ಸಂಭ್ರಮ. ಟೆಸ್ಟ್, ಏಕದಿನ, ಟಿ20 ಯಾವುದೇ ಮಾದರಿ ಕ್ರಿಕೆಟ್ ಆಗಿದ್ದರೂ ಅದ್ಭುತ ಆಟ, ರನ್ ಸುರಿಮಳೆ ಸುರಿಸುವ ಕೊಹ್ಲಿ ಹುಟ್ಟು ಹಬ್ಬಕ್ಕೆ ಅವರ ಅಭಿಮಾನಿಗಳು ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ.