ನವೆಂಬರ್ 15 ಸಚಿನ್ ಪಾಲಿಗೆ ಅತ್ಯಂತ ಸ್ಮರಣೀಯ ದಿನ ಏಕೆ ಗೊತ್ತಾ?

ಇಂದು (ಗುರುವಾರ) ಭಾರತ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಬದುಕಿನಲ್ಲಿ ಮರೆಯಲಾಗದ ದಿನ. ಇಂದಿಗೆ ಸರಿಯಾಗಿ 29 ವರ್ಷದ ಹಿಂದೆ ಅವರು ಮೊಟ್ಟ ಮೊದಲ ಬಾರಿಗೆ ಭಾರತವನ್ನು ಪ್ರತಿನಿಧಿ....
ಸಚಿನ್ ತೆಂಡೂಲ್ಕರ್
ಸಚಿನ್ ತೆಂಡೂಲ್ಕರ್
Updated on
ಮುಂಬೈ: ಇಂದು (ಗುರುವಾರ) ಭಾರತ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಬದುಕಿನಲ್ಲಿ ಮರೆಯಲಾಗದ ದಿನ. ಇಂದಿಗೆ ಸರಿಯಾಗಿ 29 ವರ್ಷದ ಹಿಂದೆ ಅವರು ಮೊಟ್ಟ ಮೊದಲ ಬಾರಿಗೆ ಭಾರತವನ್ನು ಪ್ರತಿನಿಧಿಸಿ ಕ್ರಿಕೆಟ್ ಮೈದಾನಕ್ಕಿಳಿದಿದ್ದರು. ತಮ್ಮ ಜೀವನದಲ್ಲಿ ಮರೆಯಲಾಗದ ಈ ಸುದಿನವನ್ನು ಸಚಿನ್ ಟ್ವಿಟ್ಟರ್ ನಲ್ಲಿ ನೆನಪಿಸಿಕೊಂಡಿದ್ದಾರೆ.
"ಮಾಸ್ಟರ್ ಬ್ಲಾಸ್ಟರ್ ಸಚಿನ್ ಟ್ವಿಟ್ಟರ್ ನಲ್ಲಿ "ಪ್ರತಿ ವರ್ಷ ನಾನು ಈ ದಿನವನ್ನು ನಾನು ನನ್ನ ಜೀವನದ ಹಳೆ ನೆನಪನ್ನು ಸ್ಮರಿಸುವ ದಿನವಾಗಿಸಿಕೊಂಡಿದ್ದೇನೆ.ಮೊಟ್ಟ ಮೊದಲ ಬಾರಿಗೆ ನಾನು ಭಾರತವನ್ನು ಪ್ರತಿನಿಧಿಸಿದ ದಿನವಿದು.ದೇಶದ ಪರವಾಗಿ ಆಟವಾಡಿದ್ದಲ್ಲದೆ 24  ವರ್ಷ ಕಾಲ ನನ್ನ ಆಟದ ಮೂಲಕ ದೇಶವನ್ನು ಪ್ರತಿನಿಧಿಸಿದ್ದಕ್ಕೆ ನನಗೆ ಹೆಮ್ಮೆಯಿದೆ" ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com