ವಿರಾಟ್ ಕೊಹ್ಲಿ, ಹ್ಯಾರಿಕೇನ್
ಕ್ರಿಕೆಟ್
ಹ್ಯಾರಿ ಕೇನ್ ನೊಂದಿಗೆ ವಿರಾಟ್ ಸೆಲ್ಫಿ, ಕೊಹ್ಲಿ ಕಾಲೆಳೆದ ಅಭಿಷೇಕ್ ಬಚ್ಚನ್
ವಿಶ್ವಕಪ್ ಕ್ರಿಕೆಟ್ 2019 ಹಿನ್ನೆಲೆಯಲ್ಲಿ ಇಂಗ್ಲೆಂಡ್ ನಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಇಂಗ್ಲೆಂಡ್ ಪುಟ್ಬಾಲ್ ತಂಡದ ಯುವ ಆಟಗಾರ ಹ್ಯಾರಿಕೇನ್ ಜೊತೆಗೆ ಸೆಲ್ಫಿ ತೆಗೆದುಕೊಂಡಿದ್ದು, ಅದನ್ನು ಇಬ್ಬರು ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ..
ನವದೆಹಲಿ: ವಿಶ್ವಕಪ್ ಕ್ರಿಕೆಟ್ 2019 ಹಿನ್ನೆಲೆಯಲ್ಲಿ ಇಂಗ್ಲೆಂಡ್ ನಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಇಂಗ್ಲೆಂಡ್ ಪುಟ್ಬಾಲ್ ತಂಡದ ಯುವ ಆಟಗಾರ ಹ್ಯಾರಿಕೇನ್ ಜೊತೆಗೆ ಸೆಲ್ಫಿ ತೆಗೆದುಕೊಂಡಿದ್ದು, ಅದನ್ನು ಇಬ್ಬರು ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ..
ಈ ಹಿಂದೆ ಹಲವು ವರ್ಷಗಳಿಂದಲೂ ಟ್ವೀಟರ್ ಮೂಲಕ ಇವರಿಬ್ಬರೂ ಪರಸ್ಪರ ಸಂಪರ್ಕದಲ್ಲಿದ್ದರೂ ಇದೇ ಮೊದಲ ಬಾರಿಗೆ ಮುಖಾಮುಖಿ ಭೇಟಿಯಾಗಿದ್ದಾರೆ. ಈ ಪೋಟೋವನ್ನು ಟ್ವೀಟರ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.ಇದನ್ನು ನೋಡಿದ ಬಾಲಿವುಡ್ ನಟ ಅಭಿಷೇಕ್ ಬಚ್ಚನ್, ಚೆಲ್ಸಾ ಪುಟ್ಬಾಲ್ ಕ್ಲಬ್ ಜೆರ್ಸಿ ಹಿಡಿದಿರುವ ಕೊಹ್ಲಿಯ ಪೋಟೋವನ್ನು ಪೋಸ್ಟ್ ಮಾಡುವ ಮೂಲಕ ಕೊಹ್ಲಿ ಕಾಲೆಳೆದಿದ್ದಾರೆ.
After a few tweets in the last couple of years good to finally meet @imVkohli. A great guy and a brilliant sportsman.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ