Advertisement
ಕನ್ನಡಪ್ರಭ >> ವಿಷಯ

ಪೋಟೋ

Rocking star yash

ಸೂಟು ಬೂಟ್ ನಲ್ಲಿ ಗಡ್ಡ ಬಿಟ್ಟಿರುವ ರಾಖಿ ಭಾಯ್ ಯಶ್ ಪೋಟೋ ವೈರಲ್!  Jun 02, 2019

ರಾಖಿ ಭಾಯ್ ಸೂಟ್ ಬೂಟ್ ಹಾಕಿಕೊಂಡು ಗಡ್ಡ ಬಿಟ್ಟಿರುವ ಪೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Ex- Bhutan PM

ಭಾರತೀಯ ಟಿವಿ ಚಾನೆಲ್ ಗಳಲ್ಲಿ ತಪ್ಪು ಭೂತಾನ್ ಪ್ರಧಾನಿ ಭಾವಚಿತ್ರ: ಮಾಜಿ ಪ್ರಧಾನಿ ಟೀಕೆ  May 31, 2019

ಭೂತಾನ್ ಹಾಲಿ ಪ್ರಧಾನ ಮಂತ್ರಿ ಲೊಟೆ ಶೆರಿಂಗ್ ಅವರ ತಪಾದ್ದ ಪೋಟೋಗಳನ್ನು ಬಳಸಿ ಭಾರತೀಯ ಮಾಧ್ಯಮಗಳು ಭೂತಾನ್ ದೇಶವನ್ನು ಅವಮಾನ ಮಾಡಿವೆ ಎಂದು ಭೂತಾನ್ ಮಾಜಿ ಪ್ರಧಾನಿ ಶೇರಿಂಗ್ ಟೋಗೆ ಕಿಡಿಕಾರಿದ್ದಾರೆ.

Virat Kohli, Harry Kane

ಹ್ಯಾರಿ ಕೇನ್ ನೊಂದಿಗೆ ವಿರಾಟ್ ಸೆಲ್ಫಿ, ಕೊಹ್ಲಿ ಕಾಲೆಳೆದ ಅಭಿಷೇಕ್ ಬಚ್ಚನ್  May 25, 2019

ವಿಶ್ವಕಪ್ ಕ್ರಿಕೆಟ್ 2019 ಹಿನ್ನೆಲೆಯಲ್ಲಿ ಇಂಗ್ಲೆಂಡ್ ನಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಇಂಗ್ಲೆಂಡ್ ಪುಟ್ಬಾಲ್ ತಂಡದ ಯುವ ಆಟಗಾರ ಹ್ಯಾರಿಕೇನ್ ಜೊತೆಗೆ ಸೆಲ್ಫಿ ತೆಗೆದುಕೊಂಡಿದ್ದು, ಅದನ್ನು ಇಬ್ಬರು ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ..

Page 1 of 1 (Total: 3 Records)

    

GoTo... Page


Advertisement
Advertisement