ಪ್ರಥಮ ಬಾರಿಗೆ ಮುದ್ದು ಮಗಳ ಪೋಟೋ ಹಂಚಿಕೊಂಡ ರೋಹಿತ್ ಶರ್ಮಾ

ಇತ್ತೀಚಿಗೆ ಹೆಣ್ಣು ಮಗುವಿನ ತಂದೆಯಾದ ಟೀಂ ಇಂಡಿಯಾ ಆಟಗಾರ ರೋಹಿತ್ ಶರ್ಮಾ, ಇದೇ ಮೊದಲ ಬಾರಿಗೆ ತನ್ನ ಮುದ್ದುಮಗಳ ಪೋಟೋವನ್ನು ಸಾರ್ವಜನಿಕವಾಗಿ ಹಂಚಿಕೊಂಡಿದ್ದಾರೆ.
ರೋಹಿತ್ ಶರ್ಮಾ ಮಗಳ ಪೋಟೋ
ರೋಹಿತ್ ಶರ್ಮಾ ಮಗಳ ಪೋಟೋ
Updated on

ನವದೆಹಲಿ: ಇತ್ತೀಚಿಗೆ ಹೆಣ್ಣು ಮಗುವಿನ ತಂದೆಯಾದ  ಟೀಂ ಇಂಡಿಯಾ ಆಟಗಾರ ರೋಹಿತ್ ಶರ್ಮಾ, ಇದೇ ಮೊದಲ ಬಾರಿಗೆ  ತನ್ನ ಮುದ್ದುಮಗಳ ಪೋಟೋವನ್ನು ಸಾರ್ವಜನಿಕವಾಗಿ ಹಂಚಿಕೊಂಡಿದ್ದಾರೆ.

 ರೋಹಿತ್ ಶರ್ಮಾ ಹಾಗೂ ತಾಯಿ ರಿಟಿಕಾ ಅವರ ಕೈ ಬೆರಳು ಹಿಡಿದುಕೊಂಡಿರುವ ಮಗಳ ಪೋಟೋವನ್ನು ತಮ್ಮ ಇನ್ಸಾಟಾಗ್ರಾಂ ಖಾತೆಯಲ್ಲಿ  ಹಂಚಿಕೊಂಡಿದ್ದಾರೆ. '' well hello world let us all have a great 2019" ಎಂಬ ಅಡಿಬರಹದಡಿ ಈ ಪೋಟೋವನ್ನು ಹಂಚಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com