- Tag results for photo
![]() | ಉಕ್ರೇನ್ ಹೊತ್ತಿ ಉರಿಯುತ್ತಿದ್ದರೂ ಹೆಂಡತಿಯೊಂದಿಗೆ ಫೋಟೊಶೂಟ್ ಬೇಕಿತ್ತಾ?: ವೊಲೊಡಿಮಿರ್ ಝೆಲೆನ್ಸ್ಕಿ ಟ್ರೋಲ್ಉಕ್ರೇನ್ನಲ್ಲಿ ಯುದ್ಧ ಶುರುವಾಗಿ 4 ತಿಂಗಳು ಕಳೆದಿದೆ. ಹೀಗಿರುವಾಗ ಝೆಲೆನ್ಸ್ಕಿ ವ್ಯಾಪಕವಾಗಿ ಟ್ರೋಲ್ ಆಗಿದ್ದಾರೆ. ಏಕೆಂದರೆ, ವೋಗ್ ನಿಯತಕಾಲಿಕೆಯ ಕವರ್ ಪೇಜ್ಗಾಗಿ ಪತ್ನಿ ಒಲೆನಾ ಝೆಲೆನ್ಕಾರೊಂದಿಗೆ ತಾವು ಕೂಡ ಫೋಟೊಶೂಟ್ ಮಾಡಿಸಿದ್ದೆ ಇದಕ್ಕೆಲ್ಲ ಕಾರಣ. ಈ ಫೋಟೊಗಳು ಸಾಮಾಜಿಕ ಮಾಧ್ಯಗಳಲ್ಲಿ ವೈರಲ್ ಆಗಿವೆ. |
![]() | ಚೆಸ್ ಒಲಿಂಪಿಯಾಡ್ ಜಾಹೀರಾತಿನ ಭಿತ್ತಿಪತ್ರದ ಮೇಲೆ ಪ್ರಧಾನಿ ಮೋದಿ ಚಿತ್ರ ಅಂಟಿಸಿದ ಬಿಜೆಪಿ ಕಾರ್ಯಕರ್ತರು!44ನೇ ಚೆಸ್ ಒಲಿಂಪಿಯಾಡ್ ಜಾಹೀರಾತಿನ ಭಿತ್ತಿಪತ್ರದಲ್ಲಿ ಉದ್ದೇಶಪೂರ್ವಕವಾಗಿಯೇ ಪ್ರಧಾನಿ ಮೋದಿ ಅವರ ಫೋಟೋವನ್ನು ಮುದ್ರಿಸಿಲ್ಲ ಎಂದು ಆರೋಪಿಸಿರುವ ಬಿಜೆಪಿ ಕಾರ್ಯಕರ್ತರು ಭಿತ್ತಿಪತ್ರದ ಮೇಲೆ ಮೋದಿ ಅವರ ಭಾವಚಿತ್ರವನ್ನು ಅಂಟಿಸಿದ್ದಾರೆ. |
![]() | ರಣವೀರ್ ನಗ್ನ ಪೋಸ್ಗೆ ಟ್ರೋಲ್, ನಟಿ ಆಲಿಯಾ ಪ್ರತಿಕ್ರಿಯೆ: 'ಮಹಿಳೆಯರ ಭಾವನೆಗೆ ಧಕ್ಕೆ'; ನಟನ ವಿರುದ್ಧ ಎಫ್ಐಆರ್?ಸಂಪೂರ್ಣ ಬೆತ್ತಲಾಗಿ ಫೋಟೋ ಶೂಟ್ ಮಾಡಿಸಿಕೊಂಡು ಟ್ರೋಲ್ ಆಗ್ತಿರುವ ನಟ ರಣವೀರ್ ಸಿಂಗ್ ಬಗ್ಗೆ ನಟಿ ಆಲಿಯಾ ಭಟ್ ಏನ್ ಹೇಳಿದರು ಗೊತ್ತಾ?. |
![]() | ಚಿಕಾಗೋಗೆ ಪ್ರಯಾಣಿಸಿ ಮಾಜಿ ಪತ್ನಿ, ಪಾಕ್ ಮೂಲದ ಫೋಟೋಗ್ರಾಫರ್ ಗುಂಡಿಟ್ಟು ಹತ್ಯೆ; ನಂತರ ವ್ಯಕ್ತಿ ಆತ್ಮಹತ್ಯೆ!ಪಾಕಿಸ್ತಾನಿ ಮೂಲದ ಖ್ಯಾತ ಮಹಿಳಾ ಛಾಯಾಗ್ರಾಹಕಿ ಸಾನಿಯಾ ಖಾನ್ (29) ಅವರನ್ನು ಆಕೆಯ ಮಾಜಿ ಪತಿ ಗುಂಡಿಕ್ಕಿ ಕೊಂದಿದ್ದಾರೆ. |
![]() | ಆದೇಶ ನನ್ನ ಗಮನಕ್ಕೆ ಬಂದಿರಲಿಲ್ಲ, ಸರ್ಕಾರ ಪಾರದರ್ಶಕವಾಗಿ ನಡೆಯುತ್ತಿದೆ: ಮುಖ್ಯಮಂತ್ರಿ ಬೊಮ್ಮಾಯಿ ಸಮರ್ಥನೆಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರು ಫೋಟೋ-ವಿಡಿಯೊ ತೆಗೆಯಬಾರದು ಎಂದು ಸರ್ಕಾರ ಆದೇಶ ಹೊರಡಿಸಿದ ದಿನವೇ ವಾಪಸ್ ಪಡೆದು ನಗೆಪಾಟಲಿಗೀಡಾಗಿರುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ. |
![]() | ರಾಜ್ಯ ಸರ್ಕಾರ ಯು ಟರ್ನ್: ಸರ್ಕಾರಿ ಕಚೇರಿಗಳಲ್ಲಿ ಫೋಟೋ, ವಿಡಿಯೊಗೆ ನಿರ್ಬಂಧ ಆದೇಶ ಮಧ್ಯರಾತ್ರಿ ವಾಪಸ್!ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರು ಅಂದರೆ ಖಾಸಗಿ ವ್ಯಕ್ತಿಗಳು ಅನಧಿಕೃತವಾಗಿ ಫೋಟೋ ತೆಗೆಯುವುದು, ವಿಡಿಯೊ ಮಾಡುವುದಕ್ಕೆ ನಿರ್ಬಂಧ ಹೇರಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಹಿಂಪಡೆದಿದೆ. |
![]() | ಬಿಜೆಪಿಯ ಪ್ರಮುಖ ನಾಯಕನೊಂದಿಗೆ ಕನ್ಹಯ್ಯ ಹತ್ಯೆ ಆರೋಪಿಯ ಫೋಟೋ ವೈರಲ್: ಪಕ್ಷ ಈ ಬಗ್ಗೆ ಹೇಳೋದೇನು...?ಕನ್ಹಯ್ಯ ಲಾಲ್ ಹತ್ಯೆ ಪ್ರಕರಣದ ಆರೋಪಿಗಳಿಗೆ ಸಂಬಂಧಿಸಿದಂತೆ ದಿನಕ್ಕೊಂದು ಅಚ್ಚರಿಯ ಮಾಹಿತಿಗಳು ಬಹಿರಂಗವಾಗತೊಡಗಿದೆ. |
![]() | ಪುಲಿಟ್ಜರ್ ಪುರಸ್ಕೃತ ಕಾಶ್ಮೀರಿ ಫೋಟೋ ಜನರ್ಲಿಸ್ಟ್ ಗೆ ವಿಮಾನ ನಿಲ್ದಾಣದಲ್ಲಿ ತಡೆಜಮ್ಮು ಕಾಶ್ಮೀರದ ಪುಲಿಟ್ಜರ್ ಪ್ರಶಸ್ತಿ ಪುರಸ್ಕೃತ ಫೋಟೋ ಜನರ್ಲಿಸ್ಟ್ ಅವರು ವಿದೇಶಕ್ಕೆ ತೆರಳದಂತೆ ನವದೆಹಲಿಯ ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳು ಶನಿವಾರ ತಡೆದಿದ್ದಾರೆ. |
![]() | ಸಿಲ್ವರ್ ಡ್ರೆಸ್ ನಲ್ಲಿ ಹಾಟ್ ಫೋಟೋ ಹಂಚಿಕೊಂಡ ಬಹುಭಾಷಾ ನಟಿ ಮಾಳವಿಕಾ ಮೋಹನನ್!ಬಹುಭಾಷಾ ನಟಿ ಮಾಳವಿಕಾ ಮೋಹನನ್ ಅವರು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಾಟ್ ಫೋಟೋವೊಂದನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಎದೆ ಬಡಿತ ಹೆಚ್ಚಿಸಿದ್ದಾರೆ. |
![]() | ಮುರಿದ ದೇವರ ಮೂರ್ತಿ, ಒಡೆದ ದೇವರ ಫೋಟೋಗಳ ವೈಜ್ಞಾನಿಕ ವಿಲೇವಾರಿ; ಬೆಳಗಾವಿ ಮೂಲದ ವೀರೇಶ್ ಹಿರೇಮಠ ವಿಶಿಷ್ಠ ಕಾರ್ಯಮನೆಗೆ ಒಳಿತಾಗಲಿ ಎಂದು ದೇವರ ಮೂರ್ತಿ, ಫೋಟೋಗಳನ್ನು ಇಟ್ಟು ಪೂಜೆ ಮಾಡುವುದು ಭಾರತದಲ್ಲಿ ಸಾಮಾನ್ಯ. ಈ ಮೂರ್ತಿ ಹಾಗೂ ಫೋಟೋಗಳಿಗೆ ಸಾಕಷ್ಟು ಭಕ್ತಿ-ಭಾವದಿಂದ ಪೂಜೆ ಮಾಡಲಾಗುತ್ತದೆ... |
![]() | ಹಳೆಯ ಫೋಟೋ ಹಂಚಿಕೊಂಡ ಮಾಜಿ ವಿಶ್ವ ಸುಂದರಿ ಪ್ರಿಯಾಂಕಾ ಚೋಪ್ರಾ!ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ, 2000 ಇಸವಿಯಲ್ಲಿನ ಫೋಟೋವೊಂದನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಹುಬ್ಬೇರಿಸಿದ್ದಾರೆ. |
![]() | ಸಂಸ್ಥೆಗಳೊಂದಿಗೆ ಆಧಾರ್ ನಕಲು ಪ್ರತಿ ಹಂಚಿಕೊಳ್ಳಬೇಡಿ; ಆದೇಶ ಹಿಂಪಡೆದ ಕೇಂದ್ರಆಧಾರ್ ಕಾರ್ಡ್ ದುರುಪಯೋಗದ ಅಪಾಯಗಳ ಕುರಿತು ಆಧಾರ್ನ ನಕಲು ಪ್ರತಿಗಳನ್ನು ಹಂಚಿಕೊಳ್ಳದಂತೆ ಸಾರ್ವಜನಿಕರಿಗೆ ನೀಡಿದ್ದ ಎಚ್ಚರಿಕೆಯನ್ನ ಕೇಂದ್ರ ವಾಪಸ್ ಪಡೆದಿದೆ. ಪತ್ರಿಕಾ ಪ್ರಕಟಣೆಯನ್ನು ತಪ್ಪಾಗಿ ಅರ್ಥೈಸುವ ಸಾಧ್ಯತೆಯ... |
![]() | 'ನಿಮ್ಮ ಮನು ಹತ್ತು ವರ್ಷಗಳ ನಂತರ': ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಫೋಟೋ ಶೇರ್ ಮಾಡಿದ ರಕ್ಷಿತ್ ಶೆಟ್ಟಿರಕ್ಷಿತ್ ಶೆಟ್ಟಿ ನಟನೆಯ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಹೊಸ ಪೋಸ್ಟರ್ ಬಿಡುಗಡೆ ಆಗಿದೆ. ಇದರಲ್ಲಿ ರಕ್ಷಿತ್ ಶೆಟ್ಟಿ ಅವರ ಗೆಟಪ್ ಗಮನ ಸೆಳೆಯುತ್ತಿದೆ. |
![]() | 'ಬಾನದಾರಿಯಲ್ಲಿ' ವನ್ಯಜೀವಿ ಛಾಯಾಗ್ರಾಹಕಿಯಾಗಿ ರೀಷ್ಮಾ ನಾಣಯ್ಯ!'ಬಾನದಾರಿಯಲ್ಲಿ' ಸಿನಿಮಾ ಚಿತ್ರ ತಂಡ ಇತ್ತೀಚೆಗೆ ಗೋಲ್ಡನ್ ಸ್ಟಾರ್ ಗಣೇಶ್ ಅವರ ಫಸ್ಟ್ ಲುಕ್ ರಿವೀಲ್ ಮಾಡಿತ್ತು. ಸಿನಿಮಾದಲ್ಲಿ ರೋಮ್ಯಾಂಟಿಕ್ ಸಾಹಸ ನಾಟಕದಲ್ಲಿ ಸರ್ಫರ್ ಪಾತ್ರದಲ್ಲಿ ನಟಿಸಿರುವ ರುಕ್ಮಿಣಿ ವಸಂತ್ ಅವರ ಪಾತ್ರದ ವಿವರಗಳನ್ನು ಇತ್ತೀಚೆಗೆ ಬಹಿರಂಗಪಡಿಸಿದ್ದರು. |
![]() | 'ಎಚ್ಚೆತ್ತುಕೊಳ್ಳಿ': ಆಡಳಿತಗಾರರಿಗೆ ಸಿದ್ದರಾಮಯ್ಯ ಮಾರ್ಮಿಕ ಎಚ್ಚರಿಕೆವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮಾರ್ಮಿಕ ಚಿತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಸರ್ಕಾರದ ಚುಕ್ಕಾಣಿ ಹಿಡಿದವರು ಜನಪರ ಆಡಳಿತ ನಡೆಸದಿದ್ದರೆ ಜನರಿಂದ ಭಾರಿ ವಿರೋಧ, ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. |