ಕ್ರಿಕೆಟರ್ ಬೆನ್ ಸ್ಟೋಕ್ಸ್  ತಂದೆಯಿಂದಲೇ ಅಣ್ಣ ಮತ್ತು ಸಹೋದರಿಯ ಕಗ್ಗೊಲೆ

ಇಂಗ್ಲೆಂಡ್ ಕ್ರಿಕೆಟರ್ ಬೆನ್ ಸ್ಟೋಕ್ಸ್ ಕುಟುಂಬದ ಭಯಾನಕ ರಹಸ್ಯವೊಂದು ಹೊರ ಬಿದ್ದಿದೆ. ತನ್ನ ಮಲ ಅಣ್ಣ ಮತ್ತು ಸಹೋದರಿಯನ್ನು ನನ್ನ ತಂದೆ ನಾನು ಹುಟ್ಟುವುದಕ್ಕೆ ಮೊದಲೇ ಕೊಲೆ ಮಾಡಿದ್ದರು.
ಕ್ರಿಕೆಟರ್ ಬೆನ್ ಸ್ಟೋಕ್ಸ್
ಕ್ರಿಕೆಟರ್ ಬೆನ್ ಸ್ಟೋಕ್ಸ್
Updated on: 

ಇಂಗ್ಲೆಂಡ್: ಇಂಗ್ಲೆಂಡ್ ಕ್ರಿಕೆಟರ್ ಬೆನ್ ಸ್ಟೋಕ್ಸ್ ಕುಟುಂಬದ ಭಯಾನಕ ರಹಸ್ಯವೊಂದು ಹೊರ ಬಿದ್ದಿದೆ. ತನ್ನ ಮಲ ಅಣ್ಣ ಮತ್ತು ಸಹೋದರಿಯನ್ನು ನನ್ನ ತಂದೆ ನಾನು ಹುಟ್ಟುವುದಕ್ಕೆ ಮೊದಲೇ ಕೊಲೆ ಮಾಡಿದ್ದರು.

ಟ್ರೇಸಿ (8) ಮತ್ತು ಆಂಡ್ರ್ಯೂ(4) ವರ್ಷದ ಮಕ್ಕಳನ್ನು ರಿಚರ್ಡ್ ಡನ್ 1988 ರಲ್ಲಿ ಕ್ರಿಸ್ಟ್ ಚರ್ಚ್ ನಲ್ಲಿ ಕೊಲೆ ಮಾಡಿದ್ದರು,.ಬೆನ್ ಸ್ಟೋಕ್ಸ್ ಅವರ ತಾಯಿ ಡೆಬ್ ಅವರನ್ನು ಡನ್  ವಿವಾಹವಾಗಿದ್ದರು. ಅದಾದ ನಂತರ ಆಕೆ ಬೆನ್ ಅವರ ತಂದೆ ರಗ್ಬಿ ಕೋಚ್ ಗೆರಾರ್ಡ್ ಸ್ಟೋಕ್ಸ್ ಅವರ ಜೊತೆ ತಾಯಿ ಡನ್ ಅವರ ಜೊತೆ ಸಂಬಂಧ ಹೊಂದಿದ್ದರು.

ರಿಚರ್ಡ್ ಮೊದಲ ಪತ್ನಿಯ ಮಗಳು ಜಾಕ್ವಿ ಡನ್ ಆ ವೇಳೆಗೆ 18 ವರ್ಷದವಲಾಗಿದ್ದು ಕೊಲೆ ಸುದ್ದಿ ಕೇಳಿ ಆಘಾತ ಗೊಂಡಿದ್ದಳು. ನಮ್ಮ ತಂದೆ ಈ ರೀತಿಯ ಕೆಲಸ ಮಾಡುತ್ತಾರೆ ಎಂದು ನಾನು ಭಾವಿಸಿರಲಿಲ್ಲ,  ಇದೊಂದು ಭಯಾನಕ ಕೃತ್ಯ ಎಂದು ಹೇಳಿದ್ದಾಳೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com