ಎಂಎಸ್ ಧೋನಿ
ಕ್ರಿಕೆಟ್
ಕ್ರಿಕೆಟ್‌ನಿಂದ ದೂರ ಉಳಿದ ಎಂಎಸ್ ಧೋನಿ ಬಿಲಿಯರ್ಡ್ಸ್‌ನಲ್ಲಿ ಮಗ್ನ!
ಪ್ರಸ್ತುತ ಎಲ್ಲ ಮಾದರಿಯ ಕ್ರಿಕೆಟ್‌ನಿಂದ ದೂರ ಉಳಿದಿರುವ ಮತ್ತು ನಿವೃತ್ತಿಯ ಕುರಿತಾಗಿನ ಊಹಾಪೋಹಗಳ ಹೊರತಾಗಿಯೂ ಮಾಜಿ ಟೀಮ್ ಇಂಡಿಯಾ ನಾಯಕ, ಕೂಲ್ ಕಾಪ್ಟನ್ ಧೋನಿ...
ರಾಂಚಿ: ಪ್ರಸ್ತುತ ಎಲ್ಲ ಮಾದರಿಯ ಕ್ರಿಕೆಟ್‌ನಿಂದ ದೂರ ಉಳಿದಿರುವ ಮತ್ತು ನಿವೃತ್ತಿಯ ಕುರಿತಾಗಿನ ಊಹಾಪೋಹಗಳ ಹೊರತಾಗಿಯೂ ಮಾಜಿ ಟೀಮ್ ಇಂಡಿಯಾ ನಾಯಕ, ಕೂಲ್ ಕಾಪ್ಟನ್ ಧೋನಿ ಜೆಎಸ್‌ಸಿಎ ಕ್ರೀಡಾಂಗಣದಲ್ಲಿ ಬಿಲಿಯರ್ಡ್ಸ್ ಆಟವನ್ನು ಆನಂದಿಸಿದರು.
ಈ ಆಟದಲ್ಲಿ ಜೆಎಂಎಂನ ಬೆಹ್ರಾಗೋರಾ ಶಾಸಕ ಕುನಾಲ್ ಸದಂಗಿ ಮತ್ತು ಜೆಎಸ್ಸಿಎ ಮುಖ್ಯಸ್ಥ ಬಸು ಡಾ ಧೋನಿಗೆ ಸಾಥ್ ನೀಡಿದರು. ಆಟದ ನಂತರ ಧೋನಿ ಜೊತೆಗೆ ಕುನಾಲ್ ಕ್ರೀಡಾಂಗಣದ ಜಿಮ್ನಲ್ಲಿ ಭಾಗಿಯಾದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ