ನಿವೃತ್ತಿ ವದಂತಿಗಳಿಗೆ ತೆರೆ ಎಳೆದ ಕ್ರಿಸ್ ಗೇಲ್ 

ವದಂತಿಗಳನ್ನು ನಿರಾಕರಿಸಿರುವ ಕ್ರಿಸ್ ಗೇಲ್ , ಇನ್ನೂ ನಿವೃತ್ತಿಯನ್ನು ಘೋಷಿಸಿಲ್ಲ, ತಂಡದಲ್ಲಿ ಇರುವುದಾಗಿ ಕ್ರಿಸ್ ಗೇಲ್, ತಿಳಿಸಿದ್ದಾರೆ.

Published: 15th August 2019 09:38 AM  |   Last Updated: 16th August 2019 02:55 PM   |  A+A-


Posted By : Nagaraja AB
Source : ANI

ನವದೆಹಲಿ: ಭಾರತ ವಿರುದ್ಧದ ಸರಣಿಯ ಮೂರನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಆರಂಭಿಕ ಆಟಗಾರ ಕ್ರಿಸ್ ಗೇಲ್, ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟಿಗೆ ನಿವೃತ್ತಿ ಘೋಷಿಸಲಿದ್ದಾರೆ ಎಂಬಂತಹ ವದಂತಿಗಳು ಹಬ್ಬಿದ್ದವು. ಆದರೆ, ಈ ವದಂತಿಗಳನ್ನು ನಿರಾಕರಿಸಿರುವ ಕ್ರಿಸ್ ಗೇಲ್ , ಇನ್ನೂ ನಿವೃತ್ತಿಯನ್ನು ಘೋಷಿಸಿಲ್ಲ, ತಂಡದಲ್ಲಿ ಇರುವುದಾಗಿ ತಿಳಿಸಿದ್ದಾರೆ.

ಈ ಕುರಿತ ವಿಡಿಯೋವೊಂದವನ್ನು ಪೋಸ್ಟ್ ಮಾಡಿರುವ ಕ್ರಿಸ್ ಗೇಲ್, ಇನ್ನೂ ನಿವೃತ್ತಿಯನ್ನು ಘೋಷಿಸಿಲ್ಲ. ಮುಂದಿನ ಸೂಚನೆವರೆಗೂ ವೆಸ್ಟ್ ಇಂಡೀಸ್ ತಂಡದೊಂದಿಗೆ ಇರುವುದಾಗಿ ಹೇಳಿದ್ದಾರೆ.

Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp