ಸಹ ಆಟಗಾರರ ಮೇಲೆ ಹಲ್ಲೆಯ ಶಹಾದತ್‌ಗೆ ಒಂದು ವರ್ಷದ ನಿಷೇಧ

ರಾಷ್ಟ್ರೀಯ ಕ್ರಿಕೆಟ್ ಲೀಗ್‌ನ ಲ್ಲಿ ಸಹ ಆಟಗಾರನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ವೇಗದ ಬೌಲರ್ ಶಹಾದತ್ ಹುಸೇನ್ ಅವರನ್ನು ಒಂದು ವರ್ಷ ಅಮಾನತುಗೊಳಿಸಲಾಗಿದೆ.
ಶಹಾದತ್ ಹುಸೇನ್
ಶಹಾದತ್ ಹುಸೇನ್

ಢಾಕಾ: ರಾಷ್ಟ್ರೀಯ ಕ್ರಿಕೆಟ್ ಲೀಗ್‌ನ ಲ್ಲಿ ಸಹ ಆಟಗಾರನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ವೇಗದ ಬೌಲರ್ ಶಹಾದತ್ ಹುಸೇನ್ ಅವರನ್ನು ಒಂದು ವರ್ಷ ಅಮಾನತುಗೊಳಿಸಲಾಗಿದೆ.

ಪಂದ್ಯದ ವೇಳೆ ಶಹಾದತ್ ಹಲ್ಲೆ ನಡೆಸಿದ್ದರಿಂದ ಢಾಕಾ ಡಿವಿಜನ್ ತಂಡ 10 ಆಟಗಾರರಿಂದ ಆಟವಾಡಿತು. 

33 ವರ್ಷದ ವೇಗಿ ಶಹಾದತ್ ಬಾಂಗ್ಲಾ ಪರ 38 ಟೆಸ್ಟ್, 51 ಏಕದಿನ ಹಾಗೂ 6 ಟಿ-20 ಪಂದ್ಯಗಳನ್ನು ಆಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com