ನ್ಯೂಜಿಲ್ಯಾಂಡ್ ಎರಡನೇ ಇನ್ನಿಂಗ್ಸ್: ಭೋಜನ ವಿರಾಮದ ವೇಳೆಗೆ ಸ್ಕೋರ್ ವಿವರ ಹೀಗಿದೆ...

ಭಾರತದ ವಿರುದ್ಧ 284 ರನ್ ಗಳ ಸವಾಲನ್ನು ತಲುಪಬೇಕಿರುವ ನ್ಯೂಜಿಲ್ಯಾಂಡ್ ನ.29 ರಂದು ಭೋಜನ ವಿರಾಮದ ವೇಳೆಗೆ 1 ವಿಕೆಟ್ ನಷ್ಟಕ್ಕೆ 284 ರನ್ ಗಳನ್ನು ಕಲೆಹಾಕಿದೆ. 
ಭಾರತ-ನ್ಯೂಜಿಲ್ಯಾಂಡ್ ಮೊದಲ ಟೆಸ್ಟ್ ಪಂದ್ಯ
ಭಾರತ-ನ್ಯೂಜಿಲ್ಯಾಂಡ್ ಮೊದಲ ಟೆಸ್ಟ್ ಪಂದ್ಯ

ಕಾನ್ಪುರ: ಭಾರತದ ವಿರುದ್ಧ 284 ರನ್ ಗಳ ಸವಾಲನ್ನು ತಲುಪಬೇಕಿರುವ ನ್ಯೂಜಿಲ್ಯಾಂಡ್ ನ.29 ರಂದು ಭೋಜನ ವಿರಾಮದ ವೇಳೆಗೆ ಇತ್ತೀಚಿನ ವರದಿಯ ಪ್ರಕಾರ 2 ವಿಕೆಟ್ ನಷ್ಟಕ್ಕೆ 87 ರನ್ ಗಳನ್ನು ಕಲೆಹಾಕಿದೆ. 

ಮೊದಲ ಟೆಸ್ಟ್ ಪಂದ್ಯದ 5 ನೇ ದಿನದಂದು ಪಂದ್ಯ ನಿರ್ಣಾಯಕವಾಗಿದ್ದು, ಟಾಮ್ ಲ್ಯಾಥಮ್ (35) ವಿಲಿಯಂ ಸೊಮರ್ವಿಲ್ಲೆ (36) ಕ್ರೀಸ್ ನಲ್ಲಿದ್ದು, 9 ವಿಕೆಟ್ ಗಳನ್ನು ಉಳಿಸಿಕೊಂಡಿರುವ ನ್ಯೂಜಿಲ್ಯಾಂಡ್ ತಂಡ 205 ರನ್ ಗಳನ್ನು ಗಳಿಸಬೇಕಿದೆ. 

ಭಾರತ ಎರಡನೇ ಇನ್ನಿಂಗ್ಸ್ ನಲ್ಲಿ 7 ವಿಕೆಟ್ ಗಳ ನಷ್ಟಕ್ಕೆ 234 ರನ್ ಗಳಿಗೆ ಡಿಕ್ಲೇರ್ ಗೆ ಮುಂದಾಗಿತ್ತು ಭಾನುವಾರದ ದಿನಾಂತ್ಯದ ವೇಳೆಗೆ ನ್ಯೂಜಿಲ್ಯಾಂಡ್ ಸ್ಕೋರ್ 1 ವಿಕೆಟ್ ನಷ್ಟಕ್ಕೆ 4 ಗಳಾಗಿತ್ತು. ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 345 ರನ್ ಗಳನ್ನು ಗಳಿಸಿದ್ದರೆ, ನ್ಯೂಜಿಲ್ಯಾಂಡ್ 269 ರನ್ ಗಳನ್ನು ಗಳಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com