
ಮುಂಬೈ: ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) 2024 ಟೂರ್ನಿಗೆ ಆಟಗಾರ್ತಿಯರ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಫ್ರಾಂಚೈಸಿಗಳು 165 ಆಟಗಾರರನ್ನು ಪಡೆದಿವೆ. ಕೊನೆಯ ಹಂತದಲ್ಲಿ 30 ಆಟಗಾರರು ತಂಡಗಳಿಗೆ ಸೇರ್ಪಡೆಯಾದರು.
2023 ರ ಮಾರ್ಚ್ ನಲ್ಲಿ ಉದ್ಘಾಟನೆಗೊಂಡ ಡಬ್ಲ್ಯುಪಿಎಲ್ ನ ಮಿನಿ ಹರಾಜು ಪ್ರಕ್ರಿಯೆ ಇದಾಗಿದ್ದು, ಗುಜರಾತ್ ಜೈಂಟ್ಸ್, ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್, ಯುಪಿ ವಾರಿಯರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹರಾಜಿನಲ್ಲಿ ಭಾಗವಹಿಸಿದ ಐದು ಫ್ರಾಂಚೈಸಿಗಳಾಗಿವೆ. ಮುಂಬೈ ತಂಡ 2024 ಕ್ಕೆ ಹಾಲಿ ಚಾಂಪಿಯನ್ ಗಳಾಗಿ ಟೂರ್ನಿ ಪ್ರವೇಶಿಸಲಿದ್ದಾರೆ.
ಬಿಕರಿಯಾದ ಪ್ರಮುಖ ಆಟಗಾರರ ಪಟ್ಟಿ
ಜಾರ್ಜಿಯಾ ವೇರ್‌ಹ್ಯಾಮ್- ಆರ್‌ಸಿಬಿ
ಡ್ಯಾನಿ ವ್ಯಾಟ್ -ಯುಪಿಡಬ್ಲ್ಯು
ಫೋಬೆ ಲಿಚ್‌ಫೀಲ್ಡ್- ಗುಜರಾತ್ ಜೈಂಟ್ಸ್
ಅನ್ನಾಬೆಲ್ ಸದರ್ಲ್ಯಾಂಡ್-ಡೆಲ್ಲಿ ಕ್ಯಾಪಿಟಲ್ಸ್
ಮೇಘನಾ ಸಿಂಗ್- ಗುಜರಾತ್ ಜೈಂಟ್ಸ್
ಶಬ್ನಿಮ್ ಇಸ್ಮಾಯಿಲ್ ಮುಂಬೈ ಇಂಡಿಯನ್ಸ್ ಗೆ 1.20 ಕೋಟಿ ರೂ
ಕೇಟ್ ಕ್ರಾಸ್- ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ 30 ಲಕ್ಷ ರೂ
ಏಕ್ತಾ ಬಿಶ್ತ್-ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 60 ಲಕ್ಷ ರೂ
ವೃಂದಾ ದಿನೇಶ್ ಅವರು ಯುಪಿ ವಾರಿಯರ್ಸ್- 1.30 ಕೋಟಿ ರೂ
ತ್ರಿಶಾ ಪೂಜಿತಾ-ಗುಜರಾತ್ ಜೈಂಟ್ಸ್ 10 ಲಕ್ಷ ರೂ
ಅಪರ್ಣಾ ಮೊಂಡಲ್- ದೆಹಲಿ ಕ್ಯಾಪಿಟಲ್ಸ್, 10 ಲಕ್ಷ ರೂ
ಕಶಾವೀ ಗೌತಮ್- ಗುಜರಾತ್ ಜೈಂಟ್ಸ್
ಪೂನಂ ಖೇಮ್ನಾರ್- ಯುಪಿ
ಎಸ್ ಸಜನಾ- ಮುಂಬೈ
ಅಮನದೀಪ್ ಕೌರ್- ಮುಂಬೈ
ಸೈಮಾ ಠಾಕೋರ್- ಯುಪಿ
ಪ್ರಿಯಾ ಮಿಶ್ರಾ- ಗುಜರಾತ್ ಜೈಂಟ್ಸ್
ಕೀರ್ತನಾ ಬಾಲಕೃಷ್ಣನ್- ಮುಂಬೈ ಇಂಡಿಯನ್ಸ್
ಫಾತಿಮಾ ಜಾಫರ್ ಮುಂಬೈ ಇಂಡಿಯನ್ಸ್
ಲಾರೆನ್ ಚೀಟಲ್ ಗುಜರಾತ್ ಜೈಂಟ್ಸ್
ಕ್ಯಾಥರಿನ್ ಬ್ರೈಸ್- ಗುಜರಾತ್
ಮನ್ನತ್ ಕಶ್ಯಪ್-ಗುಜರಾತ್
ಅಶ್ವನಿ ಕುಮಾರಿ- ದೆಹಲಿ
ಶುಭಾ ಸತೀಶ್- ಆರ್ ಸಿಬಿ
ಎಸ್ ಮೇಘನಾ- ಆರ್ ಸಿಬಿ
ವೇದಾ ಕೃಷ್ಣಮೂರ್ತಿ- ಗುಜರಾತ್ ಜೈಂಟ್ಸ್
ಸೋಫಿ ಮೊಲಿನೆಕ್ಸ್- ಆರ್ ಸಿಬಿ
ಸಿಮ್ರಾನ್ ಬಹದ್ದೂರ್- ಆರ್ ಸಿಬಿ
ಗೌಹರ್ ಸುಲ್ತಾನಾ ಅವರು ಯುಪಿ ವಾರಿಯರ್ಸ್
ತರನ್ನುಮ್ ಪಠಾಣ್- ರಾತ್ ಜೈಂಟ್ಸ್
Advertisement