- Tag results for ಮುಂಬೈ
![]() | ಲಕ್ಷ್ಮಣ್ ಸವದಿ ಇತಿಹಾಸವನ್ನು ಅರ್ಥಮಾಡಿಕೊಳ್ಳಬೇಕು: ಮುಂಬೈ ಕುರಿತ ಹೇಳಿಕೆಗೆ ಸಂಜಯ್ ರಾವತ್ ಟೀಕೆಮುಂಬೈಯನ್ನು ಕರ್ನಾಟಕಕ್ಕೆ ಸೇರಿಸಬೇಕೆಂದು ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ನೀಡಿರುವ ಹೇಳಿಕೆಯನ್ನು ಶಿವಸೇನಾ ಮುಖಂಡ ಸಂಜಯ್ ರಾವತ್ ಖಂಡಿಸಿದ್ದಾರೆ. |
![]() | ಉದ್ದವ್ ಠಾಕ್ರೆ ಹೇಳಿಕೆಗೆ ಡಿಸಿಎಂ ಸವದಿ, ಈಶ್ವರಪ್ಪ ತಿರುಗೇಟುಕರ್ನಾಟಕ ಮಹಾರಾಷ್ಟ್ರ ಗಡಿ ಸಮಸ್ಯೆ ಸುಪ್ರೀಂಕೋರ್ಟ್ ನಲ್ಲಿ ಇತ್ಯರ್ಥವಾಗುವವರೆಗೂ ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಬೇಕು ಎಂದು ಆಗ್ರಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಕರ್ನಾಟಕ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿಯವರು ಗುರುವಾರ ತಿರುಗೇಟು ನೀಡಿದ್ದಾರೆ. |
![]() | ರೈತರ ಹಿಂಸಾಚಾರಕ್ಕೆ ಕೇಂದ್ರ ಸರ್ಕಾರ ಪ್ರಚೋದನೆ: ಶಿವಸೇನೆ ಆರೋಪಕೃಷಿ ಕಾನೂನುಗಳ ವಿರುದ್ಧ ನಿರಂತರ ರೈತರ ಆಂದೋಲನವನ್ನು ಅಪಖ್ಯಾತಿಗೊಳಿಸುವ ಸಲುವಾಗಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರೈತರನ್ನು ಹಿಂಸಾಚಾರಕ್ಕೆ ಪ್ರಚೋದಿಸಿದೆ ಎಂದು ಶಿವಸೇನೆ ಗುರುವಾರ ಆರೋಪಿಸಿದೆ. |
![]() | ಐತಿಹಾಸಿಕ ಟೆಸ್ಟ್ ಸರಣಿ ಜಯದ ಬಳಿಕ ತವರಿಗೆ ಮರಳಿದ ಟೀಂ ಇಂಡಿಯಾ ಆಟಗಾರರು; 7 ದಿನ ಹೋಮ್ ಕ್ವಾರಂಟೈನ್ಐತಿಹಾಸಿಕ ಟೆಸ್ಟ್ ಸರಣಿ ಜಯದ ಬಳಿಕ ಟೀಂ ಇಂಡಿಯಾ ಆಟಗಾರರು ಭಾರತಕ್ಕೆ ಮರಳಿದ್ದು, ಅಧಿಕಾರಿಗಳ ಅದೇಶದಂತೆ ಅವರನ್ನು 7 ದಿನ ಹೋಮ್ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. |
![]() | ಫ್ರ್ಯಾಂಚೈಸ್ ಕ್ರಿಕೆಟ್ಗೆ ಲಸಿತ್ ಮಾಲಿಂಗ ಗುಡ್ ಬೈ!ಶ್ರೀಲಂಕಾ ಕ್ರಿಕೆಟಿಗ ಲಸಿತ್ ಮಾಲಿಂಗ ಫ್ರ್ಯಾಂಚೈಸ್ ಕ್ರಿಕೆಟ್ನಿಂದ ನಿವೃತ್ತರಾಗಿದ್ದಾರೆ ಎಂದು ಮುಂಬೈ ಇಂಡಿಯನ್ಸ್ ಬುಧವಾರ ಪ್ರಕಟಿಸಿದೆ. ಶ್ರೀಲಂಕಾದ ವೇಗದ ಬೌಲರ್ ಈ ತಿಂಗಳ ಆರಂಭದಲ್ಲಿ ಮುಂಬೈ ಇಂಡಿಯನ್ಸ್ ಮ್ಯಾನೇಜ್ಮೆಂಟ್ಗೆ ತನ್ನ ನಿರ್ಧಾರವನ್ನು ತಿಳಿಸಿದ್ದರು. |
![]() | ಮುಂಬೈ: ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ, 3 ಆರೋಪಿಗಳ ಬಂಧನವಾಣಿಜ್ಯ ನಗರಿ ಮುಂಬೈನಲ್ಲಿ ವೇಶ್ಯಾವಾಟಿಕೆ ಅಡ್ಡೆಯೊಂದರ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಮೂವರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ. |
![]() | ಬದಲಾವಣೆಗೆ ಒಪ್ಪಿದ 'ತಾಂಡವ್' ತಂಡ! ವಿವಾದಕ್ಕೆ ಇದೇ ಪ್ರಮುಖ ಕಾರಣ!ವಿವಾದಿತ ವೆಬ್ ಧಾರಾವಾಹಿಯಲ್ಲಿ ಬದಲಾವಣೆ ಮಾಡುವುದಾಗಿ ತಾಂಡವ್ ಧಾರಾವಾಹಿಯ ನಿರ್ಮಾಣ ತಂಡ ಮಂಗಳವಾರ ಹೇಳಿದೆ. |
![]() | ದೆಹಲಿಯಲ್ಲಿ ಪೆಟ್ರೋಲ್ ಬೆಲೆ 85 ರೂಪಾಯಿಗೆ ಏರಿಕೆ, ಮುಂಬೈ ನಲ್ಲಿ ಪ್ರತಿ ಲೀಟರ್ ಗೆ 92 ರೂಪಾಯಿ!ಪೆಟ್ರೋಲ್ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದ್ದು, ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 85 ರೂಪಾಯಿಗಳಷ್ಟಾಗಿದ್ದರೆ, ವಾಣಿಜ್ಯ ನಗರಿ ಮುಂಬೈ ನಲ್ಲಿ 92 ರೂಪಾಯಿಗಳಿಗೆ ಏರಿಕೆಯಾಗಿದೆ. |
![]() | ತಾಂಡವ್ ವೆಬ್ ಸಿರೀಸ್ ನಿರ್ದೇಶಕ ಆಲಿ ಅಬ್ಬಾಸ್ ಜಾಫರ್ ಕ್ಷಮೆಯಾಚನೆ!ಸೈಫ್ ಅಲಿಖಾನ್ ಅಭಿಯನದ ತಾಂಡವ್ ವೆಬ್ ಸಿರೀಸ್ ನಿರ್ದೇಶಕ ಆಲಿ ಅಬ್ಬಾಸ್ ಜಾಫರ್ ಕ್ಷಮೆಯಾಚಿಸಿದ್ದಾರೆ. ಭಾವನೆಗಳಿಗೆ ಧಕ್ಕೆ ತರುವ ಉದ್ದೇಶ ಇರಲಿಲ್ಲ ಎಂದು ಅವರು ಹೇಳಿದ್ದಾರೆ. |
![]() | ಹಿಂದೂಗಳ ಭಾವನೆಗಳಿಗೆ ಧಕ್ಕೆ: ಸೈಫ್ ಅಲಿಖಾನ್ ನಟಿಸಿರುವ 'ತಾಂಡವ' ಧಾರಾವಾಹಿಯ ನಿಷೇಧಕ್ಕೆ ಬಿಜೆಪಿ ಆಗ್ರಹಹಿಂದೂಗಳ ಭಾವನೆಗಳಿಗೆ ಧಕ್ಕೆ ಹಿನ್ನೆಲೆಯಲ್ಲಿ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಗೊಂಡಿರುವ ಸೈಫ್ ಅಲಿಖಾನ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ತಾಂಡವ ಧಾರಾವಾಹಿಯನ್ನು ನಿಷೇಧಿಸುವಂತೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಅವರಿಗೆ ಪತ್ರ ಬರೆದಿರುವುದಾಗಿ ಬಿಜೆಪಿ ಸಂಸದ ಮನೋಜ್ ಕೋಟಕ್ ಹೇಳಿದ್ದಾರೆ |
![]() | ಕೋವಿನ್ ಆ್ಯಪ್ ನಲ್ಲಿ ಸಮಸ್ಯೆ: ಮಹಾರಾಷ್ಟ್ರದಲ್ಲಿ ಸೋಮವಾರದವರೆಗೆ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮ ರದ್ದುಕೋವಿನ್ ಆ್ಯಪ್ ನಲ್ಲಿ ಸಮಸ್ಯೆ ಕಂಡುಬಂದ ಹಿನ್ನೆಲೆಯಲ್ಲಿ ಸೋಮವಾರದವರೆಗೆ ಕೋವಿಡ್-19 ಲಸಿಕೆ ವಿತರಣೆ ಕಾರ್ಯಕ್ರಮವನ್ನು ಸ್ಥಗಿತಗೊಳಿಸಿ ಮಹಾರಾಷ್ಟ್ರ ಸರ್ಕಾರ ಶನಿವಾರ ಘೋಷಿಸಿದೆ. |
![]() | ಅರ್ನಬ್ ಗೋಸ್ವಾಮಿ ವಿರುದ್ಧ ಜ. 29ರವರೆಗೆ ಯಾವುದೇ ಕ್ರಮವಿಲ್ಲ: ಹೈಕೋರ್ಟ್ಗೆ ಮುಂಬೈ ಪೊಲೀಸರ ಹೇಳಿಕೆನಕಲಿ ಟಿಆರ್ಪಿ ಹಗರಣಕ್ಕೆ ಸಂಬಂಧಿಸಿದಂತೆ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿ ಮತ್ತು ಎಆರ್ಜಿ ಔಟ್ಲಿಯರ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ನ ಇತರ ನೌಕರರ ವಿರುದ್ಧ ಜನವರಿ 29ರವರೆಗೆ... |
![]() | ಮಗಳ ಫೋಟೋ ತೆಗೆಯಬೇಡಿ, ಆಕೆಯ ಖಾಸಗಿತನಕ್ಕೆ ಗೌರವ ನೀಡಿ: 'ಪಾಪರಾಜಿ'ಗಳಿಗೆ ವಿರುಷ್ಕಾ ಮನವಿ!ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ದಂಪತಿಗೆ ಹೆಣ್ಣು ಮಗು ಜನಿಸಿರುವ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿರುವಂತೆಯೇ ದಂಪತಿಗೆ ಇದೀಗ ಪಾಪರಾಜಿಗಳ ಕಾಟ ಕೂಡ ಆರಂಭವಾಗಿದೆ. |
![]() | 1993ರ ಮುಂಬೈ ಸ್ಫೋಟದ ಅಪರಾಧಿಗಳಿಗೆ ದೇಶವೊಂದು ರಕ್ಷಣೆ ನೀಡಿ 5 ಸ್ಟಾರ್ ಆತಿಥ್ಯ ನೀಡುತ್ತಿದೆ: ಎಸ್ ಜೈಶಂಕರ್ ಆರೋಪ1993ರ ಮುಂಬೈ ಬಾಂಬ್ ಸ್ಫೋಟ ಪ್ರಕರಣದ ಅಪರಾಧಿಗಳಿಗೆ ದೇಶವೊಂದರ ಸರ್ಕಾರ ರಕ್ಷಣೆ ನೀಡುತ್ತಿದೆ ಮಾತ್ರವಲ್ಲದೆ 5-ಸ್ಟಾರ್ ಹೊಟೇಲ್ ನ ರಾಜಾಥಿತ್ಯ ನೀಡುತ್ತಿದೆ ಎಂದು ಭಾರತ ವಿಶ್ವಸಂಸ್ಥೆಯಲ್ಲಿ ಆರೋಪಿಸಿದೆ. |
![]() | ಡ್ರಗ್ಸ್ ಪ್ರಕರಣ: ಮುಚಾದ್ ಪಾನ್ ವಾಲಾ ಸಹ ಸಂಸ್ಥಾಪಕ ರಾಮ್ ಕುಮಾರ್ ಬಂಧನಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಮುಂದುವರಿದಿದ್ದು, ವಾಣಿಜ್ಯ ನಗರಿಯ ಪ್ರಸಿದ್ಧ ಮುಚಾದ್ ಪಾನ್ ವಾಲಾ ರಾಮ್ಕುಮಾರ್ ತಿವಾರಿ ಅವರನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಎನ್ ಸಿಬಿ ಮಂಗಳವಾರ ಬಂಧಿಸಿದೆ. |