ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

IPLನಲ್ಲಿ ಅತಿ ಹೆಚ್ಚು ಶತಕ ಸಿಡಿಸಿ ವಿಶ್ವದಾಖಲೆ ಬರೆದ ವಿರಾಟ್! ಗೇಯ್ಲ್ ದಾಖಲೆ ಪುಡಿಪುಡಿ!

ಐಪಿಎಲ್ 2023 ರ ಟೂರ್ನಿಯ 70 ನೇ ಪಂದ್ಯದಲ್ಲಿ ಶತಕ ದಾಖಲಿಸುವ ಮೂಲಕ ವಿರಾಟ್ ಕೊಹ್ಲಿ ವಿಶ್ವದಾಖಲೆ ನಿರ್ಮಿಸಿದ್ದಾರೆ.
Published on

ಬೆಂಗಳೂರು: ಐಪಿಎಲ್ 2023 ರ ಟೂರ್ನಿಯ 70 ನೇ ಪಂದ್ಯದಲ್ಲಿ ಶತಕ ದಾಖಲಿಸುವ ಮೂಲಕ ವಿರಾಟ್ ಕೊಹ್ಲಿ ವಿಶ್ವದಾಖಲೆ ನಿರ್ಮಿಸಿದ್ದಾರೆ.
 
ಗುಜರಾತ್ ಟೈಟನ್ಸ್ ತಂಡದ ವಿರುದ್ಧ ಮೇ.21 ರಂದು  ಅಜೇಯ 101 ರನ್ ಗಳಿಸುವ ಮೂಲಕ ವಿರಾಟ್ ಕೊಹ್ಲಿ ಐಪಿಎಲ್ ಫಾರ್ಮ್ಯಾಟ್ ನಲ್ಲಿ 7 ನೇ ಶತಕ ದಾಖಲಿಸಿದ್ದಾರೆ. 

ಈ ಹಿಂದೆ ಹೈದರಾಬಾದ್ ತಂಡದ ವಿರುದ್ಧ 65 ನೇ ಪಂದ್ಯದಲ್ಲಿ 6 ನೇ ಶತಕ ಭಾರಿಸುವ ಮೂಲಕ ಕೊಹ್ಲಿ ಕ್ರಿಸ್ ಗೇಯ್ಲ್ ದಾಖಲೆಯನ್ನು ಸರಿಗಟ್ಟಿದ್ದರು. ಈಗ 7 ನೇ ಶತಕ ದಾಖಲಿಸಿ ಗೇಯ್ಲ್ ಹೆಸರಲ್ಲಿದ್ದ ದಾಖಲೆಯನ್ನು ಮುರಿದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com